ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
ಕಲಬುರಗಿ ಅಪ್ಪ
ಕರುಣದಿಂದೆಲ್ಲರನು
ಸಲಹೊ ಜಗದಪ್ಪ
ಕರುಣದಿಂದೆಲ್ಲರನು
ಸಲಹೊ ಜಗದಪ್ಪ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
♫♫♫♫♫♫♫♫♫♫♫♫
ಕಣ್ಣಿಲ್ಲದವರಿಗೆ ಕಣ್ಣು ಕೊಟ್ಟ
ಚಿನ್ನವಿಲ್ಲದವರಿಗೆ ಚಿನ್ನವೆ ಕೊಟ್ಟ
ಕಣ್ಣಿಲ್ಲದವರಿಗೆ ಕಣ್ಣು ಕೊಟ್ಟ
ಚಿನ್ನವಿಲ್ಲದವರಿಗೆ ಚಿನ್ನವೆ ಕೊಟ್ಟ
ನನ್ನಪ್ಪ ಎಂದವರನ್ನು ಎತ್ತಿಕೊಂಡ
ನನ್ನಪ್ಪ ಎಂದವರನ್ನು ಎತ್ತಿಕೊಂಡ
ನನ್ನ ಮಕ್ಕಳಿವರೆಂದು
ಹರಕೆಯ ಕೊಟ್ಟ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
ಕಲಬುರಗಿ ಅಪ್ಪ
ಕರುಣದಿಂದೆಲ್ಲರನು
ಸಲಹೊ ಜಗದಪ್ಪ
ಕರುಣದಿಂದೆಲ್ಲರನು
ಸಲಹೊ ಜಗದಪ್ಪ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
♫♫♫♫♫♫♫♫♫♫♫♫
ಮಕ್ಕಳಿಲ್ಲದವರಿಗೆ ಮಕ್ಕಳ ಕೊಟ್ಟ
ಮಕ್ಕಳ ಬೇಡೆಂದವರಿಗೆ
ಕೊಡುವುದೇ ಬಿಟ್ಟ
ಮಕ್ಕಳಿಲ್ಲದವರಿಗೆ ಮಕ್ಕಳ ಕೊಟ್ಟ
ಮಕ್ಕಳ ಬೇಡೆಂದವರಿಗೆ
ಕೊಡುವುದೇ ಬಿಟ್ಟ
ಹಕ್ಕಿಗಳಿಗೆ ಹೊಲದ
ಕಾಳನ್ನೆ ತೂರಿಬಿಟ್ಟ
ಹಕ್ಕಿಗಳಿಗೆ ಹೊಲದ
ಕಾಳನ್ನೆ ತೂರಿಬಿಟ್ಟ
ಹಕ್ಕಿಗಳೇ ಹರನೆಂದು
ದಾಸೋಹವನಿಟ್ಟ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
ಕಲಬುರಗಿ ಅಪ್ಪ
ಕರುಣದಿಂದೆಲ್ಲರನು
ಸಲಹೊ ಜಗದಪ್ಪ
ಕರುಣದಿಂದೆಲ್ಲರನು
ಸಲಹೊ ಜಗದಪ್ಪ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
♫♫♫♫♫♫♫♫♫♫♫♫
ಗುರುಲಿಂಗ ಜಂಗಮರ
ಸೇವೆಗೆ ನಿಂತ
ಹರನರೂಪಿ ಅವರೆಂದು ನಂಬಿದ ಸಂತ
ಗುರುಲಿಂಗ ಜಂಗಮರ
ಸೇವೆಗೆ ನಿಂತ
ಹರನರೂಪಿ ಅವರೆಂದು ನಂಬಿದ ಸಂತ
ಅವರ ಸೇವೆ ಮಾಡಿ
ಭವವ ದಾಟಿ ನಿಂತ
ಶರಣ ಕಾಯ ತಪ್ಪಿ
ಮೆರೆದ ಈ ಮಾಂತ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
ಕಲಬುರಗಿ ಅಪ್ಪ
ಕರುಣದಿಂದೆಲ್ಲರನು
ಸಲಹೊ ಜಗದಪ್ಪ
ಕರುಣದಿಂದೆಲ್ಲರನು
ಸಲಹೊ ಜಗದಪ್ಪ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
♫♫♫♫♫♫♫♫♫♫♫♫
ಗಂದೇನವಾದರಿಗೆ ಗಂದ ಮೆಚ್ಚಿದ
ಹಿಂದೂ ಮುಸಲ್ಮಾನರೆಂಬ
ಭೇದವನ್ನಳಿಸಿದ
ಗಂದೇನವಾದರಿಗೆ ಗಂದ ಮೆಚ್ಚಿದ
ಹಿಂದೂ ಮುಸಲ್ಮಾನರೆಂಬ
ಭೇದವನ್ನಳಿಸಿದ
ಹಿಂದೂಧರನ ಮಕ್ಕಳು ನಾವೆಲ್ಲರೆಂದ
ಹಿಂದೂಧರನ ಮಕ್ಕಳು ನಾವೆಲ್ಲರೆಂದ
ಒಂದೇ ಮನೆಯ ಬಂಧುಗಳು
ನಾವೆಲ್ಲರೆಂದ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
ಕಲಬುರಗಿ ಅಪ್ಪ
ಕರುಣದಿಂದೆಲ್ಲರನು
ಸಲಹೊ ಜಗದಪ್ಪ
ಕರುಣದಿಂದೆಲ್ಲರನು
ಸಲಹೊ ಜಗದಪ್ಪ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
♫♫♫♫♫♫♫♫♫♫♫♫
ತನುಮನ ಭಾವಗಳೆಲ್ಲ
ಗುರುವಿನಂತೆ
ಅಣುವಾಗಿಸಿ ಅಂದೆ ನಿಂತನಂತೆ
ತನುಮನ ಭಾವಗಳೆಲ್ಲ
ಗುರುವಿನಂತೆ
ಅಣುವಾಗಿಸಿ ಅಂದೆ ನಿಂತನಂತೆ
ಗುರು ಶಿಷ್ಯರು ಬೇರಿದ್ದರೂ
ಒಂದಾದರಂತೆ
ಗುರು ಶಿಷ್ಯರು ಬೇರಿದ್ದರೂ
ಒಂದಾದರಂತೆ
ಎರಡು ಮುಖ ಒಂದೇ ದೇಹ
ಚಿತ್ರವಿರುವಂತೆ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
ಕಲಬುರಗಿ ಅಪ್ಪ
ಕರುಣದಿಂದೆಲ್ಲರನು
ಸಲಹೊ ಜಗದಪ್ಪ
ಕರುಣದಿಂದೆಲ್ಲರನು
ಸಲಹೊ ಜಗದಪ್ಪ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
ಅಪ್ಪ ಶರಣಪ್ಪ
No comments:
Post a Comment
Write Something about PK Music