ಕೋಟಿಗೊಬ್ಬ
ಶರಣ
ಕೋಟಿಗೊಬ್ಬ
ಶರಣ
ಪರಶಿವನ ಹರನ
ಕಲಬುರಗಿಯ
ಶ್ರೀ ಶರಣ ಬಸವನ
ಮಾಡೋ ನೀ
ಸ್ಮರಣ
ಮಾಡೋ ನೀ
ಸ್ಮರಣ
ಕೋಟಿಗೊಬ್ಬ
ಶರಣ
ಕೋಟಿಗೊಬ್ಬ
ಶರಣ
ಪರಶಿವನ ಹರನ
ಕಲಬುರಗಿಯ
ಶ್ರೀ ಶರಣ ಬಸವನ
ಮಾಡೋ ನೀ
ಸ್ಮರಣ
ಮಾಡೋ ನೀ
ಸ್ಮರಣ
ಅರಲಗುಂಡಗಿಯ
ಕಂದ
ಕಲಬುರಗಿಗೆ
ತಾ ಬಂದ
ಅರಲಗುಂಡಗಿಯ
ಕಂದ
ಕಲಬುರಗಿಗೆ
ತಾ ಬಂದ
ಅರಲಗುಂಡಗಿಯ
ಕಂದ
ಕಲಬುರಗಿಗೆ
ತಾ ಬಂದ
ಅರಲಗುಂಡಗಿಯ
ಕಂದ
ಕಲಬುರಗಿಗೆ
ತಾ ಬಂದ
ದೊಡ್ಡಪ್ಪ
ಗೌಡರ ಮನೆಯಲಿ ಬಂದು
ಶಿವಮತ ಕೀರ್ತಿಯು
ತಂದ
ದೊಡ್ಡಪ್ಪ
ಗೌಡರ ಮನೆಯಲಿ ಬಂದು
ಶಿವಮತ ಕೀರ್ತಿಯು
ತಂದ
ದೊಡ್ಡಪ್ಪ
ಗೌಡರ ಮನೆಯಲಿ ಬಂದು
ಶಿವಮತ ಕೀರ್ತಿಯು
ತಂದ
ದೊಡ್ಡಪ್ಪ
ಗೌಡರ ಮನೆಯಲಿ ಬಂದು
ಶಿವಮತ ಕೀರ್ತಿಯು
ತಂದ
ಶಿವಮತ ಕೀರ್ತಿಯು
ತಂದ
ಹರಮತ ಕೀರ್ತಿಯು
ತಂದ
ಶಿವಮತ ಕೀರ್ತಿಯು
ತಂದ
ಹರಮತ ಕೀರ್ತಿಯು
ತಂದ
ಕೋಟಿಗೊಬ್ಬ
ಶರಣ
ಕೋಟಿಗೊಬ್ಬ
ಶರಣ
ಪರಶಿವನ ಹರನ
ಕಲಬುರಗಿಯ
ಶ್ರೀ ಶರಣ ಬಸವನ
ಮಾಡೋ ನೀ
ಸ್ಮರಣ
ಮಾಡೋ ನೀ
ಸ್ಮರಣ
ಕೋಟಿಗೊಬ್ಬ
ಶರಣ
ಕೋಟಿಗೊಬ್ಬ
ಶರಣ
ಪರಶಿವನ ಹರನ
ಕಲಬುರಗಿಯ
ಶ್ರೀ ಶರಣ ಬಸವನ
ಮಾಡೋ ನೀ
ಸ್ಮರಣ
ಮಾಡೋ ನೀ
ಸ್ಮರಣ
ಅಹಂಭಾವವ
ನೀಗಿ
ದಾಸೊಂಭಾವವೇ
ತಾನಾಗಿ
ಅಹಂಭಾವವ
ನೀಗಿ
ದಾಸೊಂಭಾವವೇ
ತಾನಾಗಿ
ಅಹಂಭಾವವ
ನೀಗಿ
ದಾಸೊಂಭಾವವೇ
ತಾನಾಗಿ
ಅಹಂಭಾವವ
ನೀಗಿ
ದಾಸೊಂಭಾವವೇ
ತಾನಾಗಿ
ಇಹಪರಗಳನು
ಗೆಲ್ಲಲು ಬಂದ
ಪರಮ ಶಿವಯೋಗಿ
ಇಹಪರಗಳನು
ಗೆಲ್ಲಲು ಬಂದ
ಪರಮ ಶಿವಯೋಗಿ
ಇಹಪರಗಳನು
ಗೆಲ್ಲಲು ಬಂದ
ಪರಮ ಶಿವಯೋಗಿ
ಇಹಪರಗಳನು
ಗೆಲ್ಲಲು ಬಂದ
ಪರಮ ಶಿವಯೋಗಿ
ಪರಮ ಶಿವಯೋಗಿ
ಶರಣ ಪರಮ
ಶಿವಯೋಗಿ
ಪರಮ ಶಿವಯೋಗಿ
ಶರಣ ಪರಮ
ಶಿವಯೋಗಿ
ಕೋಟಿಗೊಬ್ಬ
ಶರಣ
ಕೋಟಿಗೊಬ್ಬ
ಶರಣ
ಪರಶಿವನ ಹರನ
ಕಲಬುರಗಿಯ
ಶ್ರೀ ಶರಣ ಬಸವನ
ಮಾಡೋ ನೀ
ಸ್ಮರಣ
ಮಾಡೋ ನೀ
ಸ್ಮರಣ
ಮಕ್ಕಳ ವರದಾತ
ಭಕ್ತಿಯ ಮುಕ್ತಿಯ
ಸಚ್ಚರಿತ
ಮಕ್ಕಳ ವರದಾತ
ಭಕ್ತಿಯ ಮುಕ್ತಿಯ
ಸಚ್ಚರಿತ
ಮಕ್ಕಳ ವರದಾತ
ಭಕ್ತಿಯ ಮುಕ್ತಿಯ
ಸಚ್ಚರಿತ
ಮಕ್ಕಳ ವರದಾತ
ಭಕ್ತಿಯ ಮುಕ್ತಿಯ
ಸಚ್ಚರಿತ
ಚಿಕ್ಕ ಮಣ್ಣು
ರೇಷ ನಲ್ಲಿ
ಚೊಕ್ಕ ಶರನೀತ
ಚಿಕ್ಕ ಮಣ್ಣು
ರೇಷ ನಲ್ಲಿ
ಚೊಕ್ಕ ಶರನೀತ
ಚಿಕ್ಕ ಮಣ್ಣು
ರೇಷ ನಲ್ಲಿ
ಚೊಕ್ಕ ಶರನೀತ
ಚಿಕ್ಕ ಮಣ್ಣು
ರೇಷ ನಲ್ಲಿ
ಚೊಕ್ಕ ಶರನೀತ
ಚೊಕ್ಕ ಶರನೀತ
ಶರಣ ಚೊಕ್ಕ
ಶರನೀತ
ಚೊಕ್ಕ ಶರನೀತ
ಶರಣ ಚೊಕ್ಕ
ಶರನೀತ
ಕೋಟಿಗೊಬ್ಬ
ಶರಣ
ಕೋಟಿಗೊಬ್ಬ
ಶರಣ
ಪರಶಿವನ ಹರನ
ಕಲಬುರಗಿಯ
ಶ್ರೀ ಶರಣ ಬಸವನ
ಮಾಡೋ ನೀ
ಸ್ಮರಣ
ಮಾಡೋ ನೀ
ಸ್ಮರಣ
ಕೋಟಿಗೊಬ್ಬ
ಶರಣ
ಕೋಟಿಗೊಬ್ಬ
ಶರಣ
ಪರಶಿವನ ಹರನ
ಕಲಬುರಗಿಯ
ಶ್ರೀ ಶರಣ ಬಸವನ
ಮಾಡೋ ನೀ
ಸ್ಮರಣ
ಮಾಡೋ ನೀ
ಸ್ಮರಣ
ಮಾಡೋ ನೀ
ಸ್ಮರಣ
No comments:
Post a Comment
Write Something about PK Music