ಪರಮೇಶ್ವರ
ಜಗದೀಶ್ವರ
ಪರಮೇಶ್ವರ
ಜಗದೀಶ್ವರ
ಕಲಬುರಗಿ
ಶ್ರೀ ಶರಣ ಬಸವೇಶ್ವರ
ಕಲಬುರಗಿ
ಶ್ರೀ ಶರಣ ಬಸವೇಶ್ವರ
ಪರಮೇಶ್ವರ
♫♫♫♫♫♫♫♫♫♫♫♫
ಅರಲಗುಂಡಗಿಯಲ್ಲಿ
ನಿನ್ನಯ ಜನನ
ಸಾಲುಕ್ಯ
ಮನೆತನಕೆ ನೀನಾದೆ ಕಿರಣ
ಅರಲಗುಂಡಗಿಯಲ್ಲಿ
ನಿನ್ನಯ ಜನನ
ಸಾಲುಕ್ಯ
ಮನೆತನಕೆ ನೀನಾದೆ ಕಿರಣ
ನಿತ್ಯವೂ
ಮಾಡಿದೆ ಗುರುವಿನ ಸ್ಮರಣ
ನಿತ್ಯವೂ
ಮಾಡಿದೆ ಗುರುವಿನ ಸ್ಮರಣ
ಸತ್ಯ ಕಾಯಕ
ಜ್ಯೋತಿ
ನೀನಾದೆ ಶರಣ
ಪರಮೇಶ್ವರ
ಜಗದೀಶ್ವರ
ಪರಮೇಶ್ವರ
ಜಗದೀಶ್ವರ
ಕಲಬುರಗಿ
ಶ್ರೀ ಶರಣ ಬಸವೇಶ್ವರ
ಕಲಬುರಗಿ
ಶ್ರೀ ಶರಣ ಬಸವೇಶ್ವರ
ಪರಮೇಶ್ವರ
♫♫♫♫♫♫♫♫♫♫♫♫
ಕ್ಷಮೆದಮೆ
ಎರಡೆತ್ತು ನೇಗಿಲ ಹೂಡಿದೆ
ತನುವೆಂಬ
ಹೊಲವ
ಹಸನಾ ನೀ
ಮಾಡಿದೆ
ಕ್ಷಮೆದಮೆ
ಎರಡೆತ್ತು ನೇಗಿಲ ಹೂಡಿದೆ
ತನುವೆಂಬ
ಹೊಲವ
ಹಸನಾ ನೀ
ಮಾಡಿದೆ
ಭವಸಾರ ತಿಳಿಸಲು
ಕ್ರೂಟಿಯ
ಹೂಡಿದೆ
ಭವಸಾರ ತಿಳಿಸಲು
ಕ್ರೂಟಿಯ
ಹೂಡಿದೆ
ಗುರುವೆಂಬ
ಬೀಜವನು
ಹೊಲದಲ್ಲಿ
ಬಿತ್ತಿದೆ
ಪರಮೇಶ್ವರ
ಜಗದೀಶ್ವರ
ಪರಮೇಶ್ವರ
ಜಗದೀಶ್ವರ
ಕಲಬುರಗಿ
ಶ್ರೀ ಶರಣ ಬಸವೇಶ್ವರ
ಕಲಬುರಗಿ
ಶ್ರೀ ಶರಣ ಬಸವೇಶ್ವರ
ಪರಮೇಶ್ವರ
♫♫♫♫♫♫♫♫♫♫♫♫
ಸಾವಿರ ಕುಳ್ಳಿಗೆ
ಸಂತಾನ ನೀಡಿದೆ
ಅಪಹಾಸ್ಯ
ಮಾಡಿದರೆ
ನಿನ್ನ ಲೀಲೆ
ತೋರಿದೆ
ಸಾವಿರ ಕುಳ್ಳಿಗೆ
ಸಂತಾನ ನೀಡಿದೆ
ಅಪಹಾಸ್ಯ
ಮಾಡಿದರೆ
ನಿನ್ನ ಲೀಲೆ
ತೋರಿದೆ
ಜಾತಿ ನನ್ನ
ಮನೆಗೆ ಜ್ಯೋತಿ ನೀನಾದೆ
ಜಾತಿ ನನ್ನ
ಮನೆಗೆ ಜ್ಯೋತಿ ನೀನಾದೆ
ದೊಡ್ಡಪ್ಪ
ಅಪ್ಪಾಗೋಲಿದು
ಶ್ರೀ ಕ್ಷೇತ್ರ
ಮಾಡಿದೆ
ಪರಮೇಶ್ವರ
ಜಗದೀಶ್ವರ
ಪರಮೇಶ್ವರ
ಜಗದೀಶ್ವರ
ಕಲಬುರಗಿ
ಶ್ರೀ ಶರಣ ಬಸವೇಶ್ವರ
ಕಲಬುರಗಿ
ಶ್ರೀ ಶರಣ
ಕಲಬುರಗಿ
ಶ್ರೀ ಶರಣ
ಕಲಬುರಗಿ
ಶ್ರೀ ಶರಣ ಬಸವೇಶ್ವರ
No comments:
Post a Comment
Write Something about PK Music