ಚಿತ್ರ: ಕಥಾನಾಯಕ
ಸಂಗೀತ: ಎಂ ರಂಗರಾವ್
ಸಾಹಿತ್ಯ: ಚಿ. ಉದಯಶಂಕರ್
SPB & ವಾಣಿ ಜಯರಾಂ
ನನ್ನೆದೆ ವೀಣೆಯು ಮಿಡಿಯುವುದು
ಹೊಸ ರಾಗದಲಿ
ಹೊರ ಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು
ನನ್ನೆದೆ ವೀಣೆಯು ಮಿಡಿಯುವುದು
ಹೊಸ ರಾಗದಲಿ
ಹೊರ ಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು
ನಿನ್ನ ನೋಡಿದಾಗ
ಕಣ್ಣು ಕೂಡಿದಾಗ
ಅನುರಾಗ ಮೂಡಿದಾಗ
ನನ್ನೆದೆ ವೀಣೆಯು ಮಿಡಿಯುವುದು
ಹೊಸ ರಾಗದಲಿ
ಹೊರ ಹೊಮ್ಮುವುದು
♫♫♫♫♫♫♫♫♫♫♫♫
ಎಂದೂ ಕಾಣೆ ನಂಬೂ ಜಾಣೆ
ನಿನ್ನಾ ಸೇರಲು
ನೂರೂ ಮಾತು ನೂರೂ ಕವಿತೆ
ಕಣ್ಣೇ ಆಡಲು
ಆಆಆ..ಆಆಆಆ ಆಆಆಆ
ಆಆಆಆ ಆಆಆಆ
ನಿನ್ನಾ ನೋಟ ನಿನ್ನಾ ಆಟ
ನನ್ನಾ ಸೆಳೆಯಲು
ಒಂಟಿ ಬಾಳು ಸಾಕು ಎಂದು
ಮನಸೂ ಹೇಳಲೂ
ಆಸೆ ಕೆಣಕಿದಾಗ
ತೋಳಿಂದ ಬಳಸಿದಾಗ
ಆಸೆ ಕೆಣಕಿದಾಗ
ತೋಳಿಂದ ಬಳಸಿದಾಗ
ಮಿಂಚಿನ ಬಳ್ಳಿಯು
ಒಡಲಲಿ ಓಡುತ ನಾಚಿ
ನೋಡಿದಾಗ..
ನನ್ನೆದೆ ವೀಣೆಯು ಮಿಡಿಯುವುದು
ಹೊಸ ರಾಗದಲಿ
ಹೊರ ಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು
ನಿನ್ನ ನೋಡಿದಾಗ
ಕಣ್ಣು ಕೂಡಿದಾಗ
ಅನುರಾಗ ಮೂಡಿದಾಗ
ನನ್ನೆದೆ ವೀಣೆಯು ಮಿಡಿಯುವುದು
ಹೊಸ ರಾಗದಲಿ ಹೊರ ಹೊಮ್ಮುವುದು
♫♫♫♫♫♫♫♫♫♫♫♫
ಮೇಲೆ ಸೂರ್ಯ ಜಾರಿ ಜಾರಿ
ಬಿಸಿಲು ಕರಗಲೂ
ಸಂಜೆ ಬಂದು ರಂಗು ತಂದು
ಮೇಲೆ ಎರಚಲು
ಆಆಆ..ಆಆಆಆ ಆಆಆಆ
ಆಆಆಆ ಆಆಆಆ
ತಂಪು ಗಾಳಿ ಬೀಸಿ ಬಳ್ಳಿ
ಬಳುಕೀ ಆಡಲೂ
ಹಾಗೇ ಹೀಗೆ ಆಡಿ ಹೂವು
ಕಂಪೂ ಚೆಲ್ಲಲೂ
ದುಂಬೀ ನೋಡಿದಾಗ
ಸಂಗೀತ ಹಾಡಿದಾಗ
ದುಂಬೀ ನೋಡಿದಾಗ
ಸಂಗೀತ ಹಾಡಿದಾಗ
ಮನಸಿನ ಹಕ್ಕಿಯು ಕನಸನು
ಕಾಣುತ ದೂರ ಹಾರಿದಾಗ
ನನ್ನೆದೆ ವೀಣೆಯು ಮಿಡಿಯುವುದು
ಹೊಸ ರಾಗದಲಿ
ಹೊರ ಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು
ನಿನ್ನ ನೋಡಿದಾಗ
ಕಣ್ಣು ಕೂಡಿದಾಗ
ಅನುರಾಗ ಮೂಡಿದಾಗ
ನನ್ನೆದೆ ವೀಣೆಯು ಮಿಡಿಯುವುದು
ಹೊಸ ರಾಗದಲಿ
ಹೊರ ಹೊಮ್ಮುವುದು
ಆ.. ಆಆಆಆಆಆ
ಆಆಆಆಆಆಆಆಆ
ಆಆಆಆ
No comments:
Post a Comment
Write Something about PK Music