ವಿಶ್ವ ಚರಿತೆಯಲಿ - Vishwa Chariteyali Satya Tumbuta Song Lyrics - Haalumata Songs

PK-Music

ಹಾಡು : ವಿಶ್ವ ಚರಿತೆಯಲಿ
ಸಾಹಿತ್ಯ : ಡಾ. ಯಶವಂತ K
ಸಂಗೀತ : ಡಾ. ಯಶವಂತ K
ಗಾಯಕ: ಪ್ರಕಾಶ್ ಜೈನ್


ವಿಶ್ವ ಚರಿತೆಯಲಿ ಸತ್ಯ ತುಂಬುತ

ನಿತ್ಯ ಮೆರೆಯುತ್ತಿದೆ ಹಾಲುಮತ

ಹಾಲುಮತ ಹಾಲುಮತ

ಭಾವ ಬಂಧುಗಳ ಸಿಂಧು ಆಗಿಹುದು

ಸಿದ್ಧಪುರುಷರ ಹಾಲುಮತ

ಹಾಲುಮತ ಹಾಲುಮತ

ಭಕ್ತಿ ಶಕ್ತಿಗೆ ಯುಕ್ತಿ ಮುಕ್ತಿಗೆ

ದಾರಿಯಾಗಿಹುದು ಹಾಲುಮತ

ಹಾಲುಮತ ಹಾಲುಮತ

ಹಾಲಿನಂತೆಯೇ ಶುದ್ಧವಾಗಿಹುದು

ದಿವ್ಯ ಧರ್ಮವಿದು ಹಾಲುಮತ

ಹಾಲುಮತ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

♫♫♫♫♫♫♫♫♫♫♫♫
321

ವಿಶ್ವಗುರುವಿಗೆ ಗುರುವೆನಿಸಿದ

ರೇವಣಸಿದ್ದರ ಹಾಲುಮತ

ಹಾಲುಮತ ಹಾಲುಮತ

ಸತ್ತ ಕುರಿಯನ್ನು ಮತ್ತೆ ಬದುಕಿಸಿದ

ಶಾಂತ ಮುತ್ತಯ್ಯನ ಹಾಲುಮತ

ಹಾಲುಮತ ಹಾಲುಮತ

ವಿಶ್ವಗುರುವಿಗೆ ಗುರುವೆನಿಸಿದ

ರೇವಣಸಿದ್ದರ ಹಾಲುಮತ

ಹಾಲುಮತ ಹಾಲುಮತ

ಸತ್ತ ಕುರಿಯನ್ನು ಮತ್ತೆ ಬದುಕಿಸಿದ

ಶಾಂತ ಮುತ್ತಯ್ಯನ ಹಾಲುಮತ

ಹಾಲುಮತ ಹಾಲುಮತ

ಕೋಣಾಸುರನನ್ನು ಸಂಹಾರಗೈದ

ಕರಿಸಿದ್ದನ ಹಾಲುಮತ

ಹುಲಿಯ ಹಾಲನು ಹಿಂಡುಕೊಂಡು ಬಂದ

ಕಾಳಿಂಗ ರಾಯನ ಹಾಲುಮತ

ಹಾಲುಮತ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

♫♫♫♫♫♫♫♫♫♫♫♫
321

ಮುತ್ತುರತ್ನಗಳ ಅಳೆದು ಮಾರಿದ

ಹಕ್ಕ ಬುಕ್ಕರ ಹಾಲುಮತ

ಹಾಲುಮತ ಹಾಲುಮತ

ಮೌರ್ಯ ವಂಶವನ್ನು ಕಟ್ಟಿ ಬೆಳೆಸಿದ

ಚಂದ್ರಗುಪ್ತನ ಹಾಲುಮತ

ಹಾಲುಮತ ಹಾಲುಮತ

ಮುತ್ತುರತ್ನಗಳ ಅಳೆದು ಮಾರಿದ

ಹಕ್ಕ ಬುಕ್ಕರ ಹಾಲುಮತ

ಹಾಲುಮತ ಹಾಲುಮತ

ಮೌರ್ಯ ವಂಶವನ್ನು ಕಟ್ಟಿ ಬೆಳೆಸಿದ

ಚಂದ್ರಗುಪ್ತನ ಹಾಲುಮತ

ಹಾಲುಮತ ಹಾಲುಮತ

ಶಾಂತಿಗಾಗಿ ಖಡ್ಗ ತ್ಯಜಿಸಿದ

ಅಶೋಕ ರಾಜನ ಹಾಲುಮತ

ಹಾಲುಮತ ಹಾಲುಮತ

ಕ್ರಾಂತಿಗಾಗಿ ಖಡ್ಗವ ಹಿಡಿದ

ಸಂಗೊಳ್ಳಿ ರಾಯಣ್ಣನ ಹಾಲುಮತ

ಹಾಲುಮತ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

♫♫♫♫♫♫♫♫♫♫♫♫
321

ಕಾವ್ಯರಸಗಳ ಧಾರೆಯ ಸುರಿಸಿದ

ಕಾಳಿದಾಸನ ಹಾಲುಮತ

ಹಾಲುಮತ ಹಾಲುಮತ

ಭಕ್ತಿ ರಸದಿಂದ ಮುಕ್ತಿಯ ತೋರಿದ

ಕನಕದಾಸರ ಹಾಲುಮತ

ಹಾಲುಮತ ಹಾಲುಮತ

ಕಾವ್ಯರಸಗಳ ಧಾರೆಯ ಸುರಿಸಿದ

ಕಾಳಿದಾಸನ ಹಾಲುಮತ

ಹಾಲುಮತ ಹಾಲುಮತ

ಭಕ್ತಿ ರಸದಿಂದ ಮುಕ್ತಿಯ ತೋರಿದ

ಕನಕದಾಸರ ಹಾಲುಮತ

ಹಾಲುಮತ ಹಾಲುಮತ

ವಚನಧರ್ಮದಲ್ಲಿ ಕರ್ಮವ ಅರುಹಿದ

ಸಿದ್ದರಾಮನ ಹಾಲುಮತ

ಹಾಲುಮತ ಹಾಲುಮತ

ಡೊಳ್ಳಿನ ಪದದಲ್ಲಿ ಎಲ್ಲವ ತಿಳಿಸಿದ

ಆರ್ಯಳ ಸಿದ್ದನ ಹಾಲುಮತ

ಹಾಲುಮತ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

♫♫♫♫♫♫♫♫♫♫♫♫
321

ನರಕದ ಬದುಕಿಗೆ ಚರಕವ ಹಿಡಿದ

ಭೀಮಾಂಬಿಕೆಯ ಹಾಲುಮತ

ಹಾಲುಮತ ಹಾಲುಮತ

ಕಾಯಕವೊಂದೇ ಬದುಕಿನ ಸೂತ್ರ

ಸಜ್ಜಲ ಶರಣೆಯ ಹಾಲುಮತ

ಹಾಲುಮತ ಹಾಲುಮತ

ನರಕದ ಬದುಕಿಗೆ ಚರಕವ ಹಿಡಿದ

ಭೀಮಾಂಬಿಕೆಯ ಹಾಲುಮತ

ಹಾಲುಮತ ಹಾಲುಮತ

ಕಾಯಕವೊಂದೇ ಬದುಕಿನ ಸೂತ್ರ

ಸಜ್ಜಲ ಶರಣೆಯ ಹಾಲುಮತ

ಹಾಲುಮತ ಹಾಲುಮತ

ವೀರಸಿದ್ದನಿಗೆ ಹಾಲನು ಉಣಿಸಿದ

ಚಿಂಚಲಿ ಮಾಯವ್ವನ ಹಾಲುಮತ

ಹಾಲುಮತ ಹಾಲುಮತ

ಅಬಲೆ ಪದವಳಿಸಿ ಅರಮನೆ ಆಳಿದ

ಅಹಲ್ಯ ಬಾಯಿಯ ಹಾಲುಮತ

ಹಾಲುಮತ ಹಾಲುಮತ

ಹಾಲುಮತ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

♫♫♫♫♫♫♫♫♫♫♫♫
321

ಪೇಟವ ಸುತ್ತಲು ದೇವರೇ ಬರುವ

ಹುಲಿಜಂತಿಯಲ್ಲಿ ಹಾಲುಮತ

ಹಾಲುಮತ ಹಾಲುಮತ

ಮನುಜನ ಭಕುತಿಗೆ ದೇವರು ತಿರುಗಿದ

ಉಡುಪಿ ಕ್ಷೇತ್ರದಿ ಹಾಲುಮತ

ಹಾಲುಮತ ಹಾಲುಮತ

ಪೇಟವ ಸುತ್ತಲು ದೇವರೇ ಬರುವ

ಹುಲಿಜಂತಿಯಲ್ಲಿ ಹಾಲುಮತ

ಹಾಲುಮತ ಹಾಲುಮತ

ಮನುಜನ ಭಕುತಿಗೆ ದೇವರು ತಿರುಗಿದ

ಉಡುಪಿ ಕ್ಷೇತ್ರದಿ ಹಾಲುಮತ

ಹಾಲುಮತ ಹಾಲುಮತ

ಕುರಿಹಿಕ್ಕೆಯಲಿ ಲಿಂಗವ ತೋರಿದ

ಗೋಲಗೇರಿಯಲ್ಲಿ ಹಾಲುಮತ

ಹಾಲುಮತ ಹಾಲುಮತ

ಕೊಕ್ಕಣ್ಣನವರ ಪದದಲ್ಲಿ ಕೇಳು

ಕಾಗಿನೆಲೆಯ ಹಾಲುಮತ

ಹಾಲುಮತ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ವಿಶ್ವ ಚರಿತೆಯಲಿ ಸತ್ಯ ತುಂಬುತ

ನಿತ್ಯ ಮೆರೆಯುತ್ತಿದೆ ಹಾಲುಮತ

ಹಾಲುಮತ ಹಾಲುಮತ

ಭಾವ ಬಂಧುಗಳ ಸಿಂಧು ಆಗಿಹುದು

ಸಿದ್ಧಪುರುಷರ ಹಾಲುಮತ

ಹಾಲುಮತ ಹಾಲುಮತ

ಭಕ್ತಿ ಶಕ್ತಿಗೆ ಯುಕ್ತಿ ಮುಕ್ತಿಗೆ

ದಾರಿಯಾಗಿಹುದು ಹಾಲುಮತ

ಹಾಲುಮತ ಹಾಲುಮತ

ಹಾಲಿನಂತೆಯೇ ಶುದ್ಧವಾಗಿಹುದು

ದಿವ್ಯ ಧರ್ಮವಿದು ಹಾಲುಮತ

ಹಾಲುಮತ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

ಹಾಲುಮತ ನಮ್ಮ ಹಾಲುಮತ

 

 


Comments