Mysore Ramachandrachar
ಜೀಯಾ ನೀನಲ್ಲದೆ
ಇನ್ನಾರು ಕಾಯ್ವರೋ
ಜೀಯಾ ನೀನಲ್ಲದೆ
ಇನ್ನಾರು ಕಾಯ್ವರೋ
ರಾಯ ಬಾರೋ
ರಾಘವೇಂದ್ರ ಬಾರೋ
ರಾಯ ಬಾರೋ
ರಾಘವೇಂದ್ರ ಬಾರೋ
ಜೀಯಾ ನೀನಲ್ಲದೆ
ಇನ್ನಾರು ಕಾಯ್ವರೋ
ಜೀಯಾ ನೀನಲ್ಲದೆ
ಇನ್ನಾರು ಕಾಯ್ವರೋ
ರಾಯ ಬಾರೋ
ರಾಘವೇಂದ್ರ ಬಾರೋ
ರಾಯ ಬಾರೋ
ರಾಘವೇಂದ್ರ ಬಾರೋ
♫♫♫♫♫♫♫♫♫♫♫♫
ಸಲ್ಹಾದಣ್ಣನೆ ಬಾರೋ
ಪ್ರಲ್ಹಾದರಾಯ ಬಾರೋ
ಸಲ್ಹಾದಣ್ಣನೆ ಬಾರೋ
ಪ್ರಲ್ಹಾದರಾಯ ಬಾರೋ
ಬಾಲ್ಹೀಕರಾಜನಾಗಿ
ಮೆರೆದಂಥ ಪ್ರಭುವೇ ಬಾರೋ
ಬಾಲ್ಹೀಕರಾಜನಾಗಿ
ಮೆರೆದಂಥ ಪ್ರಭುವೇ ಬಾರೋ
ರಾಯ ಬಾರೋ
ರಾಘವೇಂದ್ರ ಬಾರೋ
ರಾಯ ಬಾರೋ
ರಾಘವೇಂದ್ರ ಬಾರೋ
♫♫♫♫♫♫♫♫♫♫♫♫
ತುಂಗಾವಾಸ
ಮುನಿಪುಂಗವನೀವಂತ
ಜಂಗುಳಿಪಾಲಿಸಲು
ಸಂಗೀತ ಪ್ರಿಯನೆ ಬಾರೋ
ತುಂಗಾವಾಸ
ಮುನಿಪುಂಗವನೀವಂತ
ಜಂಗುಳಿ ಪಾಲಿಸಲು
ಸಂಗೀತ ಪ್ರಿಯನೆ ಬಾರೋ
ರಾಯ ಬಾರೋ
ರಾಘವೇಂದ್ರ ಬಾರೋ
ರಾಯ ಬಾರೋ
ರಾಘವೇಂದ್ರ ಬಾರೋ
♫♫♫♫♫♫♫♫♫♫♫♫
ಶ್ರೀಕರುಣಾಸಿಂಧು ಬಾರೋ
ಸಾಕಬೇಕಯ್ಯ ಬಂಧೋ
ಶ್ರೀಕರುಣಾಸಿಂಧು ಬಾರೋ
ಸಾಕಬೇಕಯ್ಯ ಬಂಧೋ
ಶ್ರೀಕರ ಶ್ರೀದಾ ವಿಠ್ಠಲನ
ತೋರು ಬಾರೋ
ಶ್ರೀಕರ ಶ್ರೀದಾ ವಿಠ್ಠಲನ
ತೋರು ಬಾರೋ
ರಾಯ ಬಾರೋ
ರಾಘವೇಂದ್ರ ಬಾರೋ
ರಾಯ ಬಾರೋ
ರಾಘವೇಂದ್ರ ಬಾರೋ
ಜೀಯಾ ನೀನಲ್ಲದೆ
ಇನ್ನಾರು ಕಾಯ್ವರೋ
ಜೀಯಾ ನೀನಲ್ಲದೆ
ಇನ್ನಾರು ಕಾಯ್ವರೋ
ರಾಯ ಬಾರೋ
ರಾಘವೇಂದ್ರ ಬಾರೋ
ರಾಯ ಬಾರೋ
ರಾಘವೇಂದ್ರ ಬಾರೋ
ರಾಯ ಬಾರೋ
ರಾಘವೇಂದ್ರ ಬಾರೋ
No comments:
Post a Comment
Write Something about PK Music