Kannada Songs Lyrics, Bhavageethegalu, Bhakthigeethegalu, Janapadageethegalu

Download

adst

Search This Blog

ಬಾನಿಂದ ಜಾರಿದಂತ - Baaninda Jaaridanta Chukki Song Lyrics in Kannada - Gowramma


ಚಿತ್ರ: ಗೌರಮ್ಮ
Singer - Udit Narayan
Starring - Upendra, Ramya
Music - S A Rajkumar
Lyrics – Kaviraj
 
ಬಾನಿಂದ ಜಾರಿದಂತ
ಚುಕ್ಕಿನ ಹೇಳು ನೀನು
 ಚಂದ್ರ ಚೆಲ್ಲಿದಂತ
 ಚಂದ್ರ ಚೆಲ್ಲಿದಂತ
ಇರುಳಲ್ಲು ಬೆಳಕಲ್ಲು
ನಿನ್ನ ಕಣ್ಣ ಕಾಂತಿಯಲ್ಲೆ
ಹಗಲಲ್ಲು ಇರುಳಲ್ಲು ನಿನ್ನ
ರೆಪ್ಪೆ ಮುಚ್ಚೊ ವೇಳೆ
ನಿನ್ನಂದವನ್ನೆ ನಾನು
ಕಣ್ಣ್ ತುಂಬಿಕೊಂಡೆನಲ್ಲೆ
ನಿನ್ನಂದವನ್ನೆ ನಾನು ಕಣ್ಣ್
ತುಂಬಿಕೊಂಡೆನಲ್ಲೆ
ಬಾನಿಂದ ಜಾರಿದಂತ
ಚುಕ್ಕಿನ ಹೇಳು ನೀನು.
 ಚಂದ್ರ ಚೆಲ್ಲಿದಂತ
♫♫♫♫♫♫♫♫♫♫♫♫
ಮುಗುಳುನಗೆ ಅದು ಜಾದು
ಬಳುಕು ನಡೆ ಅದು ಜಾದು
ನುಡಿವ ಬಗೆ ಅದು ಜಾದು
321
ಹರೇ ವಯಸ್ಸು ಅದು ಜಾದು.
ನಿನ್ನ ಸೊಗಸು ಅದು ಜಾದು
ತುಸು ಜಂಬ ನಿನ್ನ ಮೈ ತುಂಬ
ಅದು ತಪ್ಪು ಅಲ್ಲ ಸರಿ ರಂಬ
ಅಹಾ ಅಂತದಮ್ಮ ನಿನ್ನ ಅಂದ
ಸರಿಸಾಟಿ ಇಲ್ಲದಿರೆ ಚೆಂದ
 ಕಣ್ಣ ಪುಣ್ಯವೇನೊ
 ಕಣ್ಣ ಪುಣ್ಯವೇನೊ
ಬಾನಿಂದ ಜಾರಿದಂತ
 ಚಂದ್ರ ಚೆಲ್ಲಿದಂತ
♫♫♫♫♫♫♫♫♫♫♫♫
ಥಳ ಥಳಿಸೊ ಕಥೆ ನೀನು
ಘಮ ಘಮಿಸೊ ಸುಮ ನೀನು
321
ಜಗಮಗಿಸೊ ಸಿರಿ ನೀನು
ನಗು ನಗುತಾ ಇರು ನೀನು
ಎಳೆ ದಂತದಂತ ಮೈ ಬಣ್ಣ
ಬಳುಕಾಡುವಂತ ನಡು ಸಣ್ಣ
ನಸುನಾಚುವಂತ ಪರಿ ಚೆನ್ನ
ಸಿರಿಗಂದದಂತ ಕಂಪನ್ನ
ಹೀರುತ್ತಾ ನಾನು ಹಾಗೆ
ಹೀರುತ್ತಾ ನಾನು ಹಾಗೆ
ಬಾನಿಂದ ಜಾರಿದಂತ
 ಚಂದ್ರ ಚೆಲ್ಲಿದಂತ
ಇರುಳಲ್ಲು ಬೆಳಕಲ್ಲು
ನಿನ್ನ ಕಣ್ಣ ಕಾಂತಿಯಲ್ಲೆ
ಹಗಲಲ್ಲು ಇರುಳಲ್ಲು ನಿನ್ನ
ರೆಪ್ಪೆ ಮುಚ್ಚೊ ವೇಳೆ
ನಿನ್ನಂದವನ್ನೆ ನಾನು
ಕಣ್ಣ್ ತುಂಬಿಕೊಂಡೆನಲ್ಲೆ.
ನಿನ್ನಂದವನ್ನೆ ನಾನು
x
ಬೆಳದಿಂಗಳೇನೆ ನೀನು
ಬಾನಿಂದ ಜಾರಿದಂತ
ಚುಕ್ಕಿನ ಹೇಳು ನೀನು
ಬೆಳದಿಂಗಳೇನೆ ನೀನು
ಬೆಳದಿಂಗಳೇನೆ ನೀನು
 
ಅದರ ಸವಿ ಜಾದು
ಹುಸಿ ಮುನಿಸು ಅದು ಜಾದು
ನೀನೇನೆ ಜಾದು
ನಿನ್ನನ್ನು ನೋಡುವಾಗ
ನಿನ್ನನ್ನು ನೋಡುವಾಗ
ಚುಕ್ಕಿನ ಹೇಳು ನೀನು
ಬೆಳದಿಂಗಳೇನೆ ನೀನು
ನಳ ನಳಿಸೊ ಲತೆ ನೀನು
ಬಂಗಾರದ ಮೀನು
ಜಿಗಿ ಜಿಗಿಯೊ ಜರಿ ನೀನು
ಎಂದೆಂದು ಇನ್ನು
ಬಾನಲ್ಲಿ ತೇಲಿ ಹೋದೆ
ಬಾನಲ್ಲಿ ತೇಲಿ ಹೋದೆ
ಚುಕ್ಕಿನ ಹೇಳು ನೀನು
ಬೆಳದಿಂಗಳೇನೆ ನೀನು
ಕಣ್ಣ್ ತುಂಬಿಕೊಂಡೆನಲ್ಲೆ
 




No comments:

Post a Comment

Write Something about PK Music

new1

new2

new5