ಬಲು ಅಪರೂಪ ನಮ್ ಜೋಡಿ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ:ರಾಮ್ಲಾಲ್ ಸೆಹರ
ಗಾಯನ:SPB, S.ಜಾನಕಿ
ಥೈ ಥೈ ಥೈ
ಎಂದು ಕುಣಿಯಲೇ
ನಿನ್ನ ಮೈ ಕೈ ನಾ
ಸೋಕಿ ನಲಿಯಲೇ
ಥೈ ಥೈ ಥೈ ಎಂದು
ಕುಣಿಯಲೇ ನಿನ್ನ
ಮೈ ಕೈ ನಾ
ಸೋಕಿ ನಲಿಯಲೇ
ಓ ಚಿನ್ನ ಮೈ ಕೈ ನಾ
ಸೋಕಿ ನಲಿಯಲೇ
ಥೈ ಥೈ ಥೈ
ಎಂದು ಕುಣಿಯಲೇ
ನಿನ್ನ ಮೈ ಕೈ ನಾ
ಸೋಕಿ ನಲಿಯಲೇ
ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ
ಸೋಕಿ ನಲಿಯಲೇ
ಓ ಚೆನ್ನ ಮೈ ಕೈ ನಾ
ಸೋಕಿ ನಲಿಯಲೇ
♫♫♫♫♫♫♫♫♫♫♫♫
ಹಣ್ಣಾದ ಕೆನ್ನೆ
ನನಗೆ ತಾನೆ ಕೆಂಪಾದ ಕೆನ್ನೆ
ಕೆಂಪಾದ ಕೆನ್ನೆ ನನಗೆ ತಾನೆ
ಯಾರಿಲ್ಲ ಬಾ ಬೇಗನೇ ಚಿನ್ನಾ
ಯಾರಿಲ್ಲ ಬಾ ಬೇಗನೇ ಓ ಚಿನ್ನಾ
ನಿನಗಾಗೇ ನಾ ಬಂದೆನೆ
ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ
ಸೋಕಿ ನಲಿಯಲೇ
ಓ ಚಿನ್ನ ಮೈ ಕೈ ನಾ
ಸೋಕಿ ನಲಿಯಲೇ
♫♫♫♫♫♫♫♫♫♫♫♫
ಕಣ್ಣಲ್ಲಿ ಕಣ್ಣು
ಬೆರೆತ ಮೇಲೆ ನನ್ನನ್ನು ನೀನು
ನನ್ನನ್ನು ನೀನು ಅರಿತ ಮೇಲೆ
ಬರಿ ಮಾತು ಇನ್ನೇತಕೆ ಚೆನ್ನ
ಬರಿ ಮಾತು ಇನ್ನೇತಕೆ
ಓ ಚೆನ್ನ ನನ್ನಾಸೆ ಪೂರೈಸದೆ
ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ
ಸೋಕಿ ನಲಿಯಲೇ
ಓ ಚೆನ್ನ ಮೈ ಕೈ ನಾ
ಸೋಕಿ ನಲಿಯಲೇ
♫♫♫♫♫♫♫♫♫♫♫♫
ನಿನ್ನಂಥ ಹೆಣ್ಣು ಎಲ್ಲೂ
ಇಲ್ಲ ನನ್ನಂಥ ಗಂಡು
ನಿನ್ನಂಥ ಗಂಡು ಯಾರೂ
ಇಲ್ಲ ಅದಕಾಗಿ ನಾ ಸೋತೆನು ನಲ್ಲ
ಅದಕಾಗಿ ನಾ ಸೋತೆನು ಓ ನಲ್ಲ
ನಿನ್ನಲ್ಲಿ ಒಂದಾದೆನು
ಥೈ ಥೈ ಥೈ
ಎಂದು ಕುಣಿಯಲೇ
ನಿನ್ನ ಮೈ ಕೈ ನಾ
ಸೋಕಿ ನಲಿಯಲೇ
ಓ. ಚಿನ್ನ ಮೈ ಕೈ ನಾ
ಸೋಕಿ ನಲಿಯಲೇ
ಥೈ ಥೈ ಥೈ
ಎಂದು ಕುಣಿಯಲೇ
ನಿನ್ನ ಮೈ ಕೈ ನಾ
ಸೋಕಿ ನಲಿಯಲೇ
ಓ ಚೆನ್ನ ಮೈ ಕೈ ನಾ
ಸೋಕಿ ನಲಿಯಲೇ
No comments:
Post a Comment
Write Something about PK Music