ಜೀಯಾತ್ ಶ್ರೀ ರೇಣುಕಾಚಾರ್ಯಃ
ಶಿವಾಚಾರ್ಯ ಶಿಖಾಮಣಿಃ
ಯೋ ವೀರಶೈವ ಸಿದ್ದಾಂತಂ
ಸ್ಥಾಪಯಾ ಮಾಸ ಭೂತಲೆ
ಸ್ಥಾಪಯಾ ಮಾಸ ಭೂತಲೆ
♬♬♬♬♬♬♬♬♬♬♬♬
ಮುಗಿಲ ಘಂಟೆಯು ನಿನಗೆ
ಸೂರ್ಯ ದೀಪವು ನಿನಗೆ
ವಿಶ್ವ ಪತ್ರೆಯು ನಿನಗೆ
ರೇಣುಕಾರ್ಯ
ಓ ಯೋಗಿ ವರಯೋಗಿ
ಶಿವಯೋಗಿ ಸಿದ್ದೆಂದ್ರ
ಕಡಲು ನಿನ್ನಯ ತೀರ್ಥ
ರೇಣುಕಾರ್ಯ
ಮುಗಿಲ ಘಂಟೆಯು ನಿನಗೆ
ಸೂರ್ಯ ದೀಪವು ನಿನಗೆ
ವಿಶ್ವ ಪತ್ರೆಯು ನಿನಗೆ
ರೇಣುಕಾರ್ಯ
ಓ ಯೋಗಿ ವರಯೋಗಿ
ಶಿವಯೋಗಿ ಸಿದ್ದೆಂದ್ರ
ಕಡಲು ನಿನ್ನಯ ತೀರ್ಥ
ರೇಣುಕಾರ್ಯ
ಕಡಲು ನಿನ್ನಯ ತೀರ್ಥ
ರೇಣುಕಾರ್ಯ
♬♬♬♬♬♬♬♬♬♬♬♬
ಕಂಪು ನಿನ್ನಯ ಶಕ್ತಿ
ಸೊಂಪು ನಿನ್ನಯ ಯುಕ್ತಿ
ವಿಶ್ವಲಿಂಗನೇ ನೀನು ರೇಣುಕಾರ್ಯ
ಕಂಪು ನಿನ್ನಯ ಶಕ್ತಿ
ಸೊಂಪು ನಿನ್ನಯ ಯುಕ್ತಿ
ವಿಶ್ವಲಿಂಗನೇ ನೀನು ರೇಣುಕಾರ್ಯ
ಆದಿ ಲಿಂಗನೆ ನೀನು
ವೇದ ಲಿಂಗನೆ ನೀನು
ಓಂಕಾರ ಶ್ರೀ ಮಂತ್ರ ರೇಣುಕಾರ್ಯ
ಓಂಕಾರ ಶ್ರೀಮಂತ್ರ ರೇಣುಕಾರ್ಯ
ಮುಗಿಲ ಘಂಟೆಯು ನಿನಗೆ
ಸೂರ್ಯ ದೀಪವು ನಿನಗೆ
ವಿಶ್ವ ಪತ್ರೆಯು ನಿನಗೆ
ರೇಣುಕಾರ್ಯ
ವಿಶ್ವ ಪತ್ರೆಯು ನಿನಗೆ
ರೇಣುಕಾರ್ಯ
♬♬♬♬♬♬♬♬♬♬♬♬
ನೀನೇ ನಮ್ಮಯ ಭಾಗ್ಯ
ನೀನೇ ಸರ್ವರ ಭಾಗ್ಯ
ಸೌಭಾಗ್ಯ ಸರ್ವಸ್ವ ರೇಣುಕಾರ್ಯ
ನೀನೇ ನಮ್ಮಯ ಭಾಗ್ಯ
ನೀನೇ ಸರ್ವರ ಭಾಗ್ಯ
ಸೌಭಾಗ್ಯ ಸರ್ವಸ್ವ ರೇಣುಕಾರ್ಯ
ನಿನ್ನ ಭಜನೆಯ ಭಕ್ತಿ
ನಿನ್ನ ದಾನವೆ ತಾನೇ
ಸರ್ವ ಆತ್ಮರ ತಂದೆ ರೇಣುಕಾರ್ಯ
ಸರ್ವ ಆತ್ಮರ ತಂದೆ ರೇಣುಕಾರ್ಯ
ಮುಗಿಲ ಘಂಟೆಯು ನಿನಗೆ
ಸೂರ್ಯ ದೀಪವು ನಿನಗೆ
ವಿಶ್ವ ಪತ್ರೆಯು ನಿನಗೆ
ರೇಣುಕಾರ್ಯ
ವಿಶ್ವ ಪತ್ರೆಯು ನಿನಗೆ
ರೇಣುಕಾರ್ಯ
♬♬♬♬♬♬♬♬♬♬♬♬
ಜಯ ಜಯ ಜಯ ಜಯತು
ಕೋಟಿ ಜಯ ಜಯಕಾರ
ಶ್ರೀ ಜಗದ್ಗುರು ಲಿಂಗ ರೇಣುಕಾರ್ಯ
ಜಯ ಜಯ ಜಯ ಜಯತು
ಕೋಟಿ ಜಯ ಜಯಕಾರ
ಶ್ರೀ ಜಗದ್ಗುರು ಲಿಂಗ ರೇಣುಕಾರ್ಯ
ಜಗ ತುಂಬಾ ಜಯ ಜಯ
ಯುಗ ತುಂಬಾ ಜಯ ಜಯ
ರಂಭಾಪುರೀಶ್ವರನೆ ರೇಣುಕಾರ್ಯ
ರಂಭಾಪುರೀಶ್ವರನೆ ರೇಣುಕಾರ್ಯ
ಮುಗಿಲ ಘಂಟೆಯು ನಿನಗೆ
ಸೂರ್ಯ ದೀಪವು ನಿನಗೆ
ವಿಶ್ವ ಪತ್ರೆಯು ನಿನಗೆ
ರೇಣುಕಾರ್ಯ
ಓ ಯೋಗಿ ವರಯೋಗಿ
ಶಿವಯೋಗಿ ಸಿದ್ದೆಂದ್ರ
ಕಡಲು ನಿನ್ನಯ ತೀರ್ಥ
ರೇಣುಕಾರ್ಯ
ಕಡಲು ನಿನ್ನಯ ತೀರ್ಥ
ರೇಣುಕಾರ್ಯ
ಮುಗಿಲ ಘಂಟೆಯು ನಿನಗೆ
ಸೂರ್ಯ ದೀಪವು ನಿನಗೆ
ವಿಶ್ವ ಪತ್ರೆಯು ನಿನಗೆ
ರೇಣುಕಾರ್ಯ
ವಿಶ್ವ ಪತ್ರೆಯು ನಿನಗೆ
ರೇಣುಕಾರ್ಯ
ವಿಶ್ವ ಪತ್ರೆಯು ನಿನಗೆ
ರೇಣುಕಾರ್ಯ
ರೇಣುಕಾರ್ಯ
No comments:
Post a Comment
Write Something about PK Music