ಚಿತ್ರ: ಆನಂದ್
ಸಂಗೀತ: ಶಂಕರ್- ಗಣೇಶ್
ಸಾಹಿತ್ಯ: ಚಿ. ಉದಯಶಂಕರ್
ಗಾಯನ: ಎಸ್ ಪಿ. ಬಾಲು
ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್
ಬರುತಿದೆ ಕಾಲ
ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್
ಬರುತಿದೆ ಕಾಲ
ಮುಗಿವುದು ನಿನ್ನಾ
ಮೋಸದ ಜಾಲ
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ
ಮಾನವ ಗೌರವ ನಿನಗಿಲ್ಲ
ಎಚ್ಚರಿಕೇ ಮಾನವ ಎಚ್ಚರಿಕೆ
ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್
ಬರುತಿದೆ ಕಾಲ
ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್
ಬರುತಿದೆ ಕಾಲ
ಮುಗಿವುದು ನಿನ್ನಾ
ಮೋಸದ ಜಾಲ
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ
ಮಾನವ ಗೌರವ ನಿನಗಿಲ್ಲ
ಎಚ್ಚರಿಕೇ ಮಾನವ ಎಚ್ಚರಿಕೆ
♫♫♫♫♫♫♫♫♫♫♫♫
ಮೇಲೆಲ್ಲ ಥಳಕು ಒಳಗೆಲ್ಲ ಹುಳುಕು
ಮನಸೆಲ್ಲ ಕೊಳಕು ಏಕೆ
ಮಾಡಿದ ಪಾಪ ಬೆನ್ನಿನ ಹಿಂದೆ
ನೆರಳಂತೆ ಇದೆಯೊ ಜೋಕೆ
ಇಂದಲ್ಲ ನಾಳೇ
ಜನರೆಲ್ಲ ನಿನ್ನಾ ಆಹ್ಹಹ್ಹ
ಇಂದಲ್ಲ ನಾಳೇ
ಜನರೆಲ್ಲ ನಿನ್ನಾ
ಚೆಂಡಂತೆ ಜಾಡಿಸಬೇಕೇ
ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್
ಬರುತಿದೆ ಕಾಲ
ಆ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್
ಬರುತಿದೆ ಕಾಲ
ಮುಗಿವುದು ನಿನ್ನಾ
ಮೋಸದ ಜಾಲ
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ
ಮಾನವ ಗೌರವ ನಿನಗಿಲ್ಲ
ಎಚ್ಚರಿಕೇ ಮಾನವ ಎಚ್ಚರಿಕೆ
♫♫♫♫♫♫♫♫♫♫♫♫
ಸುಡುವಂತ ಕೆಂಡ ಮಡಿಲಲ್ಲಿ ಇಟ್ಟು
ನಡೆಯೋನು ಜಾಣನೆ ಹೇಳು
ಮಡಿಲನು ಸುಟ್ಟು ಒಡಲನು ಸುಟ್ಟು
ಬಾಳನ್ನೇ ಸುಡುವುದು ಕೇಳು
ನೀನಾಗ ನೊಂದು ಹ್ಹಹ್ಹ
ಅಯ್ಯಯ್ಯೋ ಎನಲೂ
ಆ ಆ ಆ ಆ
ನೀನಾಗ ನೊಂದೂ
ಅಯ್ಯಯ್ಯೋ ಎನಲೂ
ಕೇಳಲ್ಲ ಯಾರೂ ಗೋಳು
ಟಿಕ ಟಿಕ ಟಿಕ ಟಿಕ
ಟಿಕ ಟಿಕ ಟಿಕ ಟಿಕ
ಬರುತಿದೆ ಕಾಲ
ಆರಾಪ್ಪಾಪ್ಪ ಶಬರರಿಬಬ್ಬ
ಟಿಕ ಟಿಕ ಟಿಕ ಟಿಕ
ಟಿಕ ಟಿಕ ಟಿಕ ಟಿಕ
ಬರುತಿದೆ ಕಾಲಾ
ಮುಗಿವುದು ನಿನ್ನಾ
ಮೋಸದ ಜಾಲಾ
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ
ಮಾನವ ಗೌರವ ನಿನಗಿಲ್ಲಾ
ಎಚ್ಚರಿಕೇ ಮಾನವ ಎಚ್ಚರಿಕೆ
ಹೆ ಹೆ ಹೆ ಹೇ
ಎಚ್ಚರಿಕೇಮಾನವ ಎಚ್ಚರಿಕೆ
No comments:
Post a Comment
Write Something about PK Music