Singer - S P Balasubramanyam
Starring - Vishnuvardhan, Ambarish,
Music - Hamsalekha
Lyrics – Hamsalekha
ಹುಂಬ ಹುಂಬ ಶತ ಹುಂಬ
ಹುಂಬ ಹುಂಬ ಶತ ಹುಂಬ
ಕೋಪದಲ್ಲಿ ಮೂಗು
ಕುಯ್ದುಕೊಳ್ಳೋನು ಶತ ಹುಂಬ
ಹೌದೋ ಅಲ್ವೋ
ಹೌದೌದು ಸ್ವಾಮಿ
ಹೌದೋ ಅಲ್ವೋ
ಹೌದೌದು ಸ್ವಾಮಿ
ಹೌದೌದು ಸ್ವಾಮಿ
ಯಾಂದೆ ಯಾಂದೆ ದಡ್ಡ ಯಾಂದೆ
ಯಾಂದೆ ಯಾಂದೆ ದಡ್ಡ ಯಾಂದೆ
ರಕ್ತದಾಗೆ ರೋಷ
ಇಲ್ಲದೊನು ನಾಶ ತಿಳಿ ಯಾಂದೆ
ಹೌದೋ ಅಲ್ವೋ
ಹೌದೌದು ಸ್ವಾಮಿ
ಹೌದೋ ಅಲ್ವೋ
ಹೌದೌದು ಸ್ವಾಮಿ
ಹಾಹಾ
ಹೌದೌದು ಸ್ವಾಮಿ
♫♫♫♫♫♫♫♫♫♫♫♫
ಮೋಸಗಾರನ ಹೆಸರು ನಮ್ಮ
ಪಕ್ಕದೆ ಇಡಬೇಕು
ಹೌದೌದು ಸ್ವಾಮಿ
ಹೇಯ್ ಪೀಪಿ
ಇಲ್ಲ ಇಲ್ಲ ಸ್ವಾಮಿ
ಕರೆಯದೆ ಹಬ್ಬಕೆ ಹೋದವನ
ಕರೆದು ಕೆರದಿ ಹೊಡಿಬೇಕು
ಹೌದೌದು ಸ್ವಾಮಿ
ಹೇಯ್
ಇಲ್ಲ ಇಲ್ಲ ಸ್ವಾಮಿ
ಹಾ
ಮಕ್ಕಳನು ಅಳಿಸುವ ಅಪ್ಪ
ಅಪ್ಪನಿಗೆ ಕಿವಿ ಚುಚ್ಚೋ ಮಗನು
ಗಾಳಿಯನು ಗುದ್ದೊ ಪೈಲ್ವಾನು
ಕಾಳಗವ ಬಿಟ್ಟು ಓಡೋ ಹೇಡಿ
ಯಾರೋ ಸರಿ
ನೀವೇ ಸರಿ
ಯಾರೋ ಸರಿ
ನೀವೂ ಸರಿ
ಹುಂಬ ಹುಂಬ ಶತ ಹುಂಬ
ಹುಂಬ ಹುಂಬ ಶತ ಹುಂಬ
ಕೋಪದಲ್ಲಿ ಮೂಗು
ಕುಯ್ದುಕೊಳ್ಳೋನು ಶತ ಹುಂಬ
ಹೌದೋ ಅಲ್ವೋ
ಹೌದೌದು ಸ್ವಾಮಿ
ಹೌದೋ ಅಲ್ವೋ
ಹೌದೌದು ಸ್ವಾಮಿ
ಹೌದೌದು ಸ್ವಾಮಿ
♫♫♫♫♫♫♫♫♫♫♫♫
ವಂಶದ ಮಾನ
ಬೀದೀಲಿ ಕಳೆದರೆ
ಗುಂಡಿಕ್ಕಿ ಕೊಲ್ಲಬೇಕು
ಹೌದೌದು ಸ್ವಾಮಿ
ಹೇಯ್
ಇಲ್ಲ ಇಲ್ಲ ಸ್ವಾಮಿ
ವಾಸದ ಗೌಡರ ಕೈಯ್ಯಲ್ಲಿ
ಖಾಲಿ ಕೋವಿ ಕೊಡಬೇಕು
ಹೌದೌದು ಸ್ವಾಮಿ
ಹೇಯ್ ಪೀಪಿ
ಇಲ್ಲ ಇಲ್ಲ ಸ್ವಾಮಿ
ತಲೆ ಕೆಟ್ರೆ ನಾನು ಮನ್ಸ ಅಲ್ಲ
ಕ್ವಾಪದಲ್ಲಿ ಚಂದ ಗೌಡ್ರ ಗಲ್ಲ
ನಿನ್ನ ದೊಡ್ಡತನ ವೈರಿಗಿಲ್ಲ
ವೈರಿ ಲೆಕ್ಕ ದ್ಯಾವರಿಟ್ಟವ್ನಲ್ಲ
ಯಾರೋ ಸರಿ
ನೀವೇ ಸರಿ
ಯಾರೋ ಸರಿ
ನೀವೂ ಸರಿ
ಹುಂಬ ಹುಂಬ ಶತ ಹುಂಬ
ಯಾಂದೆ ಯಾಂದೆ ದಡ್ಡ ಯಾಂದೆ
ರೋಷದಲ್ಲಿ ಕ್ವಾಪ
ಕ್ವಾಪದಲ್ಲಿ ಪ್ರೀತಿ ಇರುತೈತೆ
ಹೌದೋ ಅಲ್ವೋ
ಹೌದೌದು ಸ್ವಾಮಿ
ಹಾ ಹೌದೋ ಅಲ್ವೋ
ಹೌದೌದು ಸ್ವಾಮಿ
ಹೌದೌದು ಸ್ವಾಮಿ
No comments:
Post a Comment
Write Something about PK Music