Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Triple Riding | Nijave Athava Song Lyrics in Kannada - Ganesh


♪ Banner: Krupalu Entertainments ♪ Movie: Triple Riding ♪ Producer: Ramgopal Ym ♪ Director: Mahesh Gowda ♪ Music: Sai Kartheek ♪ Song: Nijave Athava Idhu Kanase ♪ Singers: Sonu Nigam, Saras Chandrika ♪ Lyrics: Jayant Kaikini


ನಿಜವೇ ಅಥವಾ ಇದು ಕನಸೇ

ನಗುವೇ ಅಥವಾ ಸಿಹಿ ತಿನಿಸೆ

ನಿನ್ನ ಖಾತೆಗೆ ನನ್ನನು ಸೇರಿಸೆ

ನಿಜವೇ ಅಥವಾ ಇದು ಕನಸೇ

ನಗುವೇ ಅಥವಾ ಸಿಹಿ ತಿನಿಸೆ

ನಿನ್ನ ಖಾತೆಗೆ ನನ್ನನು ಸೇರಿಸೆ

ಕ್ಷಣ ಮಾತ್ರವೇ ನಿಂತು ಹೃದಯ

ಚಲಿಸುತಿದೆ ನಿನ್ನೆದೆ

ಅದಕೀಗಲೇ ತುರ್ತುಗಮನವ

ನೀಡಬೇಕಿದೆ

ಬರಸೆಳೆಯುತ ನನ್ನ ಅಪಹರಿಸು

ತಲೆ ತಿರುಗುವ ಮುನ್ನ ಉಪಚರಿಸು

ಹಿತವಾದ ಮರುಳನ್ನು ಹೀಗೆ ಇರಿಸು

 

ದಿನ ರಾತ್ರಿಯೂ ಮನದಲಿ ಈಗ

ಅದಿವೇಶನ ನಿನ್ನದೇ ಜೋರು

ನಮ್ಮ ಹುರುಪನು ಕಂಡು

ಒಳಗೊಳಗೇ ಉರಿಯಲಿ ಊರು

ಕೂಡಿ ನೋಟದಿ ಹೊಮ್ಮಿರುವಾಗ

ಪದವಿಲ್ಲದೆ ಮಿನುಗುವ ಹಾಡು

ನಿನ್ನ ಒಲಿಸಿದೆ ಎಂದು

ನನಗಂತೂ ಮೂಡಿವೆ ಕೋಡು

ನಿನಗಾಗಿ ಎಂದೋ ಬರೆದು ಕೊಟ್ಟೆ

ಜೀವವನೆ ತೆರೆದು ಇಟ್ಟೆ

ಇರುವೆನು ಜೊತೆಯೇ ಅನುಕ್ಷಣವೂ

ಮಿಡಿದಿದೆ ನಿನಗೆ ಕಣ ಕಣವು

ಸುಳಿ ಗಾಳಿಯಂತೆ ಬರಲು ನೀನು

ದೂಪದಂತೆ ಉರಿವೆ ನಾನು

ಖುಷಿಯಲಿ ಕೊರಳು ಬಿಗಿಯುತಿದೆ

ಉಸಿರಲಿ ಬೆರೆಯುತ ಲೋಕ ಮರೆತಿದೆ

ನಿಜವೇ ಅಥವಾ ಇದು ಕನಸೇ

ನಗುವೇ ಅಥವಾ ಸಿಹಿ ತಿನಿಸೆ

ನಿನ್ನ ಖಾತೆಗೆ ನನ್ನನು ಸೇರಿಸೆ

 

ಕ್ಷಣ ಮಾತ್ರವೇ ನಿಂತು ಹೃದಯ

ಚಲಿಸುತಿದೆ ನಿನ್ನೆದೆ

ಅದಕೀಗಲೇ ತುರ್ತುಗಮನವ ನೀಡಬೇಕಿದೆ

ಬರಸೆಳೆಯುತ ನನ್ನ ಅಳಹರಿಸು

ತಲೆ ತಿರುಗುವ ಮುನ್ನ ಉಪಚರಿಸು

ಹಿತವಾದ ಮರುಳನ್ನು ಹೀಗೆ ಇರಿಸು

 

Nijave Athava Idu Kanase

Naguve Athava Sihi Thinise

Ninna Khaatege Nannanu Serise

Nijave Athava Idu Kanase

Naguve Athava Sihi Thinise

Ninna Khaatege Nannanu Serise

Kshana Maatrave Nintu Hrudaya

Chalisutide Ninnede

Adakeegale Turtugamanava

Needabekide

Baraseleyuta Nanna Apaharisu

Thale Tiruguva Munna Upacharisu

Hitavaada Marulannu Heege Irisu

 

Dina Raatriyu Manadali Eega

Adiveshana Ninnade Joru

Namma Hurupanu Kandu

Olgolage Uriyali Ooru

Kudi Notadi Hommiruvaaga

Padavillade Minuguva Haadu

Ninna Oliside Endu

Nanagantu Moodive Kodu

Ninagagi Endo Baredu Kotte

Jeevavane Teredu Itte

Iruvenu Jotheye Anukshanavu

Mididide Ninage Kana Kanavu

Suli Gaaliyante Baralu Neenu

Doopadante Urive Naanu

Khushiyali Koralu Bigiyutide

Usirali Bereyuta Loka Maretide

Nijave Athava Idu Kanase

Naguve Athava Sihi Thinise

Ninna Khaatege Nannanu Serise

 

Kshana Maatrave Nintu Hrudaya

Chalisuthide Ninnede

Adakeegale Turtugamanava Needabekide

Baraselsyuta Nanna Alaharisu

Tale Tiruguva Munna Upacharisu

Hitavaada Marulannu Heege Irisu


No comments:

Post a Comment

Write Something about PK Music

new1

new2

new5