Movie: Banaras
Music : B. Ajaneesh loknath
Singer's : Sanjith Hegde, Sangeetha Ravindranath
Lyric : DR. V Nagendra prasadh
ಬೆಳಕಿನ ಕವಿತೆ
ಬೆರಗಿಗೆ ಸೋತೆ
ಬೆಳದಿಂಗಳೇ
ಮೆರವಣಿಗೆ
ಹೀಗೆ ತಾನೇ
ಪ್ರೇಮ ಸೆಳೆಯುವ ಗಳಿಗೆ
ಬೆಳಕಿನ ಕವಿತೆ
ಬೆರಗಿಗೆ ಸೋತೆ
ಬೆಳದಿಂಗಳೇ
ಮೆರವಣಿಗೆ
ಬಿಸಿಲಿಗೆ
ಅಂಗಿ ತೊಡಿಸಿದ ರೀತಿ
ಹಗಲಿವಳು
ನನ್ನೊಳಗೆ
ಹತ್ತಿಯಂತೆ
ಇವಳು ಈ ಮುದ್ದಾದ
ಬೆಂಕಿನ ಗಂಟಾಕಿದಂತ
ಶಿವ ಯಾರೋ
♫♫♫♫♫♫♫♫♫♫♫♫
ರೆಪ್ಪೆಯಲ್ಲೇ
ಸರಸ ಸದಾಕಾಲ
ಸಮ್ಮೋಹಗೊಳಿಸುವ
ಹುಡುಗಿ
ಒಂದೆ ಒಂದು
ನಿಮಿಷ
ಈ ಮಾದೇ ಕೈ
ಬೆರಳು ತಾಗಿ
ಸರಿಯೋ ಕಾಲ
ಕೂಡ ಸವೆಯೋ ತರ
ನಾ ಪ್ರೀತಿ
ಮಾಡೋ ಹೈದ ಮಜುನು ತರ
ಹೀಗೆ ತಾನೇ
ಪ್ರೇಮ ಸರಿಸಿತು ಜಗವ
♫♫♫♫♫♫♫♫♫♫♫♫
ಅಂತಾನೆ ಸರಿಸುತ
ಪರದೆ
ಪ್ರೀತಿಸುವ
ಕೆಲಸ
ರಜೆ ಹಾಕೋ
ಮಾತಿಲ್ಲ ರಾಧೆ..
ಉಸಿರ ಆಣೆ
ಮಾಡು ಪ್ರೇಮೋತ್ಸವ
ನಾ ಅರಿಯೋ
ಮುನ್ನ ಆಯ್ತು ಈ ಸಂಭವ
ಹೀಗೆ ತಾನೇ
ಪ್ರೇಮ ಮುಗಿಯದ ಕವನ
ಬೆಳಕಿನ ಕವಿತೆ
ಬೆರಗಿಗೆ ಸೋತೆ
ಬೆಳದಿಂಗಳೇ
ಮೆರವಣಿಗೆ
ಬಿಸಿಲಿಗೆ
ಅಂಗಿ ತೊಡಿಸಿದ ರೀತಿ
ಹಗಲಿವಳು
ನನ್ನೊಳಗೆ
No comments:
Post a Comment
Write Something about PK Music