Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Cheluveya andada mogake Song Lyrics - Devara gudi Songs Lyrics - ಚೆಲುವೆಯ ಅಂದದ ಮೊಗಕೆ

Cheluveya Andada Mogake Song Lyrics from Devara Gudi Kannada Movie, Cheluveya Andada Mogake Song was Released on 1975.

 

Devara Gudi Kannada Movie was Released on 1 March 1975,  Presenting from the Banner of  Srirama Enterprises. R. Ramasheshan & R. Kashi Vishwanathan are the Producers of the Movie, And the Movie Directed by R. Ramamurthy. Music Director is Rajan-Nagendra.

 

Cheluveya Andada Mogake Kannada Song Lyrics by Chi. Udayashankar, and the Song Composed by Rajan-Nagendra. Song Sung by S.P Balasubramanya. Starring Vishnuvardhan, Bharathi & Others


About the Song

Movie          

Devara Gudi

Song

Cheluveya Andada Mogake

Music

Rajan-Nagendra

Lyrics

Chi. Udayashankar

Singer

S.P Balasubramanya

Music Label

Saregama


ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೆ ಭೂಷಣ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೆ ಭೂಷಣ
ಸುಖ ಸಂಸಾರಕೆ ಎಂದು ಸತಿಯೆ ಕಾರಣ

ಬಾನಿಗೆ ಎಂದೆಂದಿಗೂ ರವಿಯೇ ಭೂಷಣ
ಬಳುಕುವ ಲತೆಗೆ ಹೆಣ್ಣಿನ ಮುಡಿಗೆ ಹೂವೆ ಭೂಷಣ

ರಜನಿಗೆ ಎಂದೆಂದಿಗೂ ಶಶಿಯೆ ಭೂಷಣ
ಅರಳಿದ ಮನಕೆ ಹವಳದ ತುಟಿಗೆ ನಗುವೇ ಭೂಷಣ
ನೋವಿಗೆ... ನಲಿವಿಗೆ...
ನೋವಿಗೆ ನಲಿವಿಗೆ ಹೆಣ್ಣೆ ಕಾರಣ....

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೆ ಭೂಷಣ
ಸುಖ ಸಂಸಾರಕೆ ಎಂದು ಸತಿಯೇ ಕಾರಣ

ಮದುವೆಯ ಅನುಬಂಧವೂ ಎಂದೂ ಅಳಿಯದು
ಕೋಪದ ಕಿಡಿಗೆ ರೋಷದ ಉರಿಗೆ ಒಲವು ಬಾಡದು
ದೇಹವು ದೂರದರೂ ಮನಸು ಮರೆಯದು
ಬೆರೆತಿಹ ಜೀವ ವಿರಹದ ನೋವ ಎಂದು ಸಹಿಸದು
ಒಲವಿನಾ... ಜೀವನಾ...
ಒಲವಿನ ಜೀವನ ಸುಖಕೆ ಸಾಧನ...

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೆ ಭೂಷಣ
ಸುಖ ಸಂಸಾರಕೆ ಎಂದು ಸತಿಯೆ ಕಾರಣ

-----------------------------------------------

Devara Gudi Other Songs Lyrics

-----------------------------------------------

Maamaravello Kogileyello Song Karaoke


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.


No comments:

Post a Comment

Write Something about PK Music

new1

new2

new5