Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕಣ್ಣು ಕಣ್ಣು ಒಂದಾಯಿತು - Kannu Kannu ondaayithu Song Lyrics in Kannada - Devara gudi Kannada Movie

Kannu Kannu Ondaayithu Song Lyrics from Devara Gudi Kannada Movie, Kannu Kannu Ondaayithu Song was Released on 1975.

 

Devara Gudi Kannada Movie was Released on 1 March 1975,  Presenting from the Banner of  Srirama Enterprises. R. Ramasheshan & R. Kashi Vishwanathan are the Producers of the Movie, And the Movie Directed by R. Ramamurthy. Music Director is Rajan-Nagendra.

 

Kannu Kannu Ondaayithu Kannada Song Lyrics by Chi. Udayashankar, and the Song Composed by Rajan-Nagendra. Song Sung by S.P Balasubramanya & S. Janaki. Starring Vishnuvardhan, Bharathi & Others



About the Song

Movie          

Devara Gudi

Song

Kannu Kannu Ondaayithu

Music

Rajan-Nagendra

Lyrics

Chi. Udayashankar

Singer

S.P Balasubramanya & S. Janaki

Music Label

Saregama


ಆಹಾಹಾ ಹಾ
ಆಹಾಆಹಾ
ಹೋ
ಹೋ
ಕಣ್ಣು ಕಣ್ಣು ಒಂದಾಯಿತು
ನನ್ನಾ ನಿನ್ನಾ ಮನ ಸೇರಿತು
ದಿನ ರಾತ್ರಿಯೂ ಕಂಡ

ಕನಸೂ ನನಸಾಯಿತು
ಕಣ್ಣು ಕಣ್ಣು
ಕಣ್ಣು ಕಣ್ಣು
ಒಂದಾಯಿತು
ನನ್ನಾ ನಿನ್ನಾ
ನನ್ನಾ ನಿನ್ನಾ
ಮನ ಸೇರಿತು


♫♫♫♫♫♫♫♫♫♫♫♫


ಏನೆ ಬರಲಿ ಚೆನ್ನಾ

ಬಿಡಲಾರೆ ಎಂದು ನಿನ್ನಾ
ನಿಜ ಹೇಳಲೇನು ನೀನೇ ನನ್ನ ಪ್ರಾಣ
ಯಾರು ಮುನಿದರೇನು

ಊರೆ ಸಿಡಿದರೇನು
ನಂಬಿರುವಾ ಹೆಣ್ಣ ಕೈ ಬಿಡೆ ನಾನು
ಮಾತಿನ ಜೇನು
ಸವಿದೆನು ನಾನು
ಒಲವಿಗೆ ಮಣಿದು
ಸೋತೆನು ನಾನು
ನಿನ್ನೊಡನಿರಲೂ ಹೃದಯಾ ತುಂಬಿತೂ
ಕಣ್ಣು ಕಣ್ಣು ಒಂದಾಯಿತು
ನನ್ನಾ ನಿನ್ನಾ ಮನ ಸೇರಿತು
ದಿನ ರಾತ್ರಿಯೂ ಕಂಡ

ಕನಸೂ ನನಸಾಯಿತು
ಕಣ್ಣು ಕಣ್ಣು
ಕಣ್ಣು ಕಣ್ಣು
ಒಂದಾಯಿತು
ನನ್ನಾ ನಿನ್ನಾ
ನನ್ನಾ ನಿನ್ನಾ
ಮನ ಸೇರಿತು


♫♫♫♫♫♫♫♫♫♫♫♫


ಹೂವಿಗಿಂತ ಚೆಂದ

ನಿನ್ನ ಮೊಗದ ಅಂದ
ಕಾಣುವ ಕಣ್ಣಿಗೆ ಏನೋ ಆನಂದ
ನೂರು ಮಾತು ಏಕೆ

ನೂರಾರು ಆಸೆ ಏಕೆ
ನಿನ್ನೊಡನಿರುವಾಗ

ಇನ್ನೂ ಬೇರೆ ಬೇಕೆ
ನಿನ್ನೀ ನುಡಿಗೇ
ನಾ ಮೈಮರೆತೇ
ಎಲ್ಲಾ ಮರೆತೂ
ನಿನ್ನಲಿ ಬೆರೆತೆ

ನೀನೊಲಿದಿರಲೂ ಬಾಳು ಬೆಳಗಿತೂ
ಕಣ್ಣು ಕಣ್ಣು ಒಂದಾಯಿತು
ನನ್ನಾ ನಿನ್ನಾ ಮನ ಸೇರಿತು
ದಿನ ರಾತ್ರಿಯೂ ಕಂಡ

ಕನಸೂ ನನಸಾಯಿತು
ಹಾ ಹಾಹಾ
ಹಾ ಹಾ
ಓಹೋ ಹೋಹೋ
ಓಹೋ ಓಹೋ
ಹಾ ಹಾ ಹಾ
ಲಾ ಲಾಲಾ
ಹಾಹಾ
ಹೆಹೇ
ಹೊಹೋ
ಹ್ಮೂ ಹ್ಮುಹ್ಮು


-----------------------------------------------

Devara Gudi Other Songs Lyrics

-----------------------------------------------

Maamaravello Kogileyello Song Karaoke


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5