Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಓಓಓ ದಲಿತ ಸೂರ್ಯ ನಿನಗಿದೋ ವಂದನೆ - Dalitha soorya Lyrics - Ambedkar Song Lyrics - O Dalita Surya Song Lyrics

ಲಿರಿಕ್ಸ್: ನಾಗೇಶ್ ಸೋಸ್ಲೆ
ಮ್ಯೂಸಿಕ್: ಎಮ್ ಎಸ್ ಮಾರುತಿ
ಸಿಂಗರ್: ಎಸ್ ಜೀ ಮಹಾಲಿಂಗ್ ಗಿರ್ಗಿ


ಓಓಓ ಭಾರತ ರತ್ನ ಅಂಬೇಡ್ಕರ
ದನಿಯ ನೀಡಿದ ಮೂಖ ನಾಯಕ
ನಿನಗಿದೋ ವಂದನೆ ಬುದ್ದ ವಂದನೆ

ಓಓಓ ದಲಿತ ಸೂರ್ಯ ನಿನಗಿದೋ ವಂದನೆ
ಓಓಓ ಭೀಮರಾಯ ನಿನಗಿದೊ ವಂದನೆ
ನಿನ್ನ ಹೆತ್ತ ಭಾರತಾಂಬೆ ಪುಣ್ಯವಂತಳೋ
ನಿನ್ನ ಹೆತ್ತ ಭಾರತಾಂಬೆ ಪುಣ್ಯವಂತಳೋ
ಓಓಓ ದಲಿತ ಸೂರ್ಯ ನಿನಗಿದೋ ವಂದನೆ
ಓಓಓ ಭೀಮರಾಯ ನಿನಗಿದೋ ವಂದನೆ

ಹುಟ್ಟಿ ಬಂದೆ ಕೋಟಿ ಜನರ ನೋವಿನೊಳಗೆ ನೀನು
ಕಷ್ಟ ಕೊಟ್ಟರು ಘಾಟಿ ಜನರು ಎದ್ದು ಬಂದೆ ನೀನು
ಹುಟ್ಟಿ ಬಂದೆ ಕೋಟಿ ಜನರ ನೋವಿನೊಳಗೆ ನೀನು
ಕಷ್ಟ ಕೊಟ್ಟರು ಘಾಟಿ ಜನರು ಎದ್ದು ಬಂದೆ ನೀನು
ಪುಣ್ಯ ಪುರುಷ ನೀನು ಏಕಲವ್ಯ ನೀನು
ಪುಣ್ಯ ಪುರುಷ ನೀನು ಏಕಲವ್ಯ ನೀನು
ಮುಂದೆ ಸಾಗಲಿ ನಿನ್ನ ರಥವು
ಮುಂದೆ ಸಾಗಲಿ ನಿನ್ನ ರಥವು
ನಮಗೆ ಬೇಕಿದೆ ಛಲವು
ನಿನ್ನಂಥ ಛಲವು ನಿನ್ನಂಥ ಛಲವು
ನಿನ್ನಂಥ ಛಲವು ನಿನ್ನಂಥ ಛಲವು

ಓಓಓ ದಲಿತ ಸೂರ್ಯ ನಿನಗಿದೋ ವಂದನೆ
ಓಓಓ ಭೀಮರಾಯ ನಿನಗಿದೋ ವಂದನೆ

ಧಮನಿ ಧಮನಿಯಲು ನಿನ್ನಯ ಹೆಸರೇ ತುಂಬಿದೆ
ಸಂವಿಧಾನಕೆ ಸರ್ವಧರ್ಮ ಶರಣು ಎಂದಿದೆ
ಈಈ ಧಮನಿ ಧಮನಿಯಲು ನಿನ್ನಯ ಹೆಸರೇ ತುಂಬಿದೆ
ಸಂವಿಧಾನಕೆ ಸರ್ವಧರ್ಮ ಶರಣು ಎಂದಿದೆ
ಜ್ಞಾನ ಮಣಿಯು ನೀನು, ಪುಣ್ಯಕೋಟಿ ನೀನು
ಜ್ಞಾನ ಮಣಿಯು ನೀನು, ಪುಣ್ಯಕೋಟಿ ನೀನು
ಮುಂದೆ ಸಾಗಲಿ ನಿನ್ನ ರಥವು
ಮುಂದೆ ಸಾಗಲಿ ನಿನ್ನ ರಥವು
ನಮ್ಮದಾಗಿದೆ ಗೆಲುವು
ನಿನ್ನಂಥ ಗೆಲುವು ನಿನ್ನಂಥ ಗೆಲುವು
ನಿನ್ನಂಥ ಗೆಲುವು ನಿನ್ನಂಥ ಗೆಲುವು
ಓಓಓ ದಲಿತ ಸೂರ್ಯ ನಿನಗಿದೋ ವಂದನೆ
ಓಓಓ ಭೀಮರಾಯ ನಿನಗಿದೋ ವಂದನೆ
ನಿನ್ನ ಹೆತ್ತ ಭಾರತಾಂಬೆ ಪುಣ್ಯವಂತಳೋ
ನಿನ್ನ ಹೆತ್ತ ಭಾರತಾಂಬೆ ಪುಣ್ಯವಂತಳೋ
ಓಓಓ ದಲಿತ ಸೂರ್ಯ ನಿನಗಿದೋ ವಂದನೆ
ಓಓಓ ಭೀಮರಾಯ ನಿನಗಿದೋ ವಂದನೆ



Ooo Bhaarata Ratna Ambedkara
Daniya Needida Mookha Naayaka
Ninagido Vandane Budda Vandane

Ooo Dalitha Soorya Ninagido Vandane
Ooo Bheemaraaya Ninagido Vandane
Ninna Hetta Bhaarathaambe Punyavantalo
Ninna Hetta Bhaarathaambe Punyavantalo
Oo Dalitha Soorya Ninagido Vandane
Ooo Bheemaraaya Ninagido Vandane

Hutti Bande Koti Janara Novinolage Neenu
Kashta Kottaru Ghaati Janaru Eddu Bande Neenu
Hutti Bande Koti Janara Novinolage Neenu
Kashta Kottaru Ghaati Janaru Eddu Bande Neenu
Punya Purusha Neenu Ekalavya Neenu
Punya Purusha Neenu Ekalavya Neenu
Munde Saagali Ninna Rathavu
Munde Saagali Ninna Rathavu
Namage Bekide Chalavu
Ninnantha Chalavu Ninnantha Chalavu
Ninnantha Chalavu Ninnantha Chalavu

Ooo Dalitha Soorya Ninagido Vandane
Ooo Bheemaraaya Ninagido Vandane

Dhamani Dhamaniyalu Ninnaya Hesare Thumbide
Samvidhaanake Sarvadharma Sharanu Endide
Eee Dhamani Dhamani Yalu Ninnaya Hesare Thumbide
Samvidhaanake Sarvadharma Sharanu Endide
Jnaana Maniyu Neenu, Punyakoti Neenu
Jnaana Maniyu Neenu, Punyakoti Neenu
Munde Saagali Ninna Rathavu
Munde Saagali Ninna Rathavu
Nammadaagide Geluvu
Ninnantha Geluvu Ninnantha Geluvu
Ninnantha Geluvu Ninnantha Geluvu
Ooo Dalitha Soorya Ninagido Vandane
Ooo Bheemaraaya Ninagido Vandane
Ninna Hetta Bhaarathaambe Punyavantalo
Ninna Hetta Bhaarathaambe Punyavantalo
Ooo Dalitha Soorya Ninagido Vandane
Ooo Bheemaraaya Ninagido Vandane





Ooo Dalitha Soorya Song lyrics
Dalitha Soorya Song lyrics
Dalita Soorya Song lyrics
Dalitha Surya Song lyrics
Dalita Surya Song lyrics
Dalitha Soorya lyrics
Dalita Surya Song lyrics
Ambedkar song Lyrics
Ambedkar song Lyrics in Kannada

No comments:

Post a Comment

Write Something about PK Music

new1

new2

new5