Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ರಾಜ ಮುದ್ದು ರಾಜ - Raja Muddu raja Song Lyrics - Sampattige savaal Movie song Lyrics

Raja Muddu Raja Song Lyrics from Sampattige Savaal Kannada Movie, Raja Muddu Raja Song was Released on 1974.

 

Sampattige Savaal Kannada Movie was Released on 1974, Presenting from the Banner of  Padmashree Entertainers..., A. N Murthy is a Producer of the Movie, And the Movie Directed by A.V Sheshagiri Rao. Music Director is G. K Venkatesh.

 

Raja Muddu Raja Kannada Song Lyrics by Chi. Udayashankar, and the Song Composed by G. K Venkatesh. Song Sung by  S. Janaki & P.B Srinivas. Starring Rajkumar, Manjula, Vajramuni & Others



About the Song

Movie          

Sampattige Savaal

Song

Raja Muddu Raja

Music

G. K Venkatesh

Lyrics

Chi. Udayashankar

Singer

S. Janaki & P.B Srinivas

Music Label

SRS Media



ರಾಜ ಮುದ್ದು ರಾಜ
ನೂಕುವಂತ ಕೋಪ ನನ್ನಲ್ಲೇಕೆ
ಸರಸದ ವೇಳೆ ದೂರ
ನಿಲ್ಲಬೇಕೇ ಕೋಪವೇಕೆ
ನಿನಗಾಗಿ ಬಂದೆ ಒಲವನ್ನು ತಂದೆ
ನನದೆಲ್ಲ ನಿಂದೆ
ರಾಜ ಮುದ್ದು ರಾಜ
ನೂಕುವಂತ ಕೋಪ ನನ್ನಲ್ಲೇಕೆ
ಮುದ್ದು ರಾಜ..

♫♫♫♫♫♫♫♫♫♫♫

ಒಲಿದು ಬಂದ ನನ್ನ
ಬೇಡೆಂದರೇನು ಚೆನ್ನ
ರಾಜ ನನ್ನ ರಾಜ
ಒಲಿದು ಬಂದ ನನ್ನ
ಬೇಡೆಂದರೇನು ಚೆನ್ನ ರಾಜ
ಆಸೆಬಾರದೇನು ನಾನಂದವಿಲ್ಲವೇನು
ಮನಸಿನ್ನೂ ಕಲ್ಲೇನು
ರಾಜ ಬೇಡ ರಾಜ
ನೂಕುವಂತ ಕೋಪ ನನ್ನಲ್ಲೇಕೆ
ಮುದ್ದು ರಾಜ..

♫♫♫♫♫♫♫♫♫♫♫

ಹಣದ ಸೊಕ್ಕಿನಿಂದ
ಮೆರೆದಾಡೋ ನಿನ್ನ ಚಂದ
ಬಲ್ಲೆ ನಾ ಬಲ್ಲೆ
ಹಣದ ಸೊಕ್ಕಿನಿಂದ
ಮೆರೆದಾಡೋ ನಿನ್ನ ಚಂದ ಬಲ್ಲೆ..
ಬೆಂಕಿಯಂತೆ ನಾನು
ತಣ್ಣೀರಿನಂತೆ ನೀನು
ನೀ ನನ್ನ ಜೊತೆಯೇನು
ನಿಲ್ಲೇ ದೂರ ನಿಲ್ಲೇ
ನೂಕುವಂತ ಕೋಪ ನನ್ನಲ್ಲೇಕೆ
ಮುದ್ದು ರಾಜ

♫♫♫♫♫♫♫♫♫♫♫

ಗಂಡು ಬೀರಿಯಲ್ಲ
ನಾ ಹಿಂದಿನಂತೆ ಇಲ್ಲ
ನಲ್ಲ ನನ್ನ ನಲ್ಲಾ..
ಗಂಡು ಬೀರಿಯಲ್ಲ
ನಾ ಹಿಂದಿನಂತೆ ಇಲ್ಲ ನಲ್ಲ..
ತಂದೆ ಮಾತ ತಳ್ಳಿ
ನಾನ್ ಓಡಿಬಂದೆನಲ್ಲ
ನಿನ್ನಾಣೆ ಸುಳ್ಳಲ್ಲ
ರಾಜ ಮುದ್ದು ರಾಜ
ನೂಕುವಂತ ಕೋಪ ನನ್ನಲ್ಲೇಕೆ
ಮುದ್ದು ರಾಜ

♫♫♫♫♫♫♫♫♫♫♫

ನನ್ನಲ್ಲೇನು ಮೋಹ
ಇದೇನು ನಿನ್ನ ಸ್ನೇಹ
ಇಲ್ಲ ಸರಿ ಅಲ್ಲ
ನನ್ನಲ್ಲೇನು ಮೋಹ
ಇದೇನು ನಿನ್ನ ಸ್ನೇಹ ಇಲ್ಲ..
ನಮ್ಮ ಊರಲೆಲ್ಲಾ
ಗಂಡು ಒಬ್ಬನು ಹುಟ್ಟಿಲ್ಲ
ಅದಕಾಗೆ ಬಿಡಲಾರೆ
ವೀರ ಹಮ್ಮೀರ
ನೂಕುವಂತ ಕೋಪ ನನ್ನಲ್ಲೇಕೆ
ಪ್ರೀತಿ ಇಂದ ಮೈಯ್ಯ ಬಳಸಬೇಕೆ
ಇನ್ನೂ ಸಾಕೆ
ನಿನಗಾಗಿ ಬಂದೆ ಒಲವನ್ನು ತಂದೆ
ನನದೆಲ್ಲ ನಿಂದೆ
ರಾಜ ಮುದ್ದು ರಾಜ
ಪ್ರೀತಿ ಇಂದ ಮೈಯ್ಯ ಬಳಸಬೇಕೆ
ಇನ್ನೂ ಸಾಕೆ
ಸಾಕೆ ಇಲ್ಲ ಬೇಕೇ
ಸಾಕೆ ಇಲ್ಲ ಬೇಕೇ


-------------------------------------------------------------------
More Songs from Sampttige Savaal 
-------------------------------------------------------------------

Raja Muddu Raja Song Karaoke




Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

No comments:

Post a Comment

Write Something about PK Music

new1

new2

new5