Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಅಂತಿಂತ ಹೆಣ್ಣು ನಾನಲ್ಲ - Anthintha hennu nanalla Lyrics in Kannada - Sampatthige savaal Movie Lyrics

Anthintha Hennu Naanalla Song Lyrics from Sampattige Savaal Kannada Movie, Anthintha Hennu Naanalla Song was Released on 1974.

 

Sampattige Savaal Kannada Movie was Released on 1974, Presenting from the Banner of  Padmashree Entertainers..., A. N Murthy is a Producer of the Movie, And the Movie Directed by A.V Sheshagiri Rao. Music Director is G. K Venkatesh.

 

Anthintha Hennu Naanalla Kannada Song Lyrics by Chi. Udayashankar, and the Song Composed by G. K Venkatesh. Song Sung by  S. Janaki. Starring Rajkumar, Manjula, Vajramuni & Others


About the Song

Movie          

Sampattige Savaal

Song

Anthintha Hennu Naanalla

Music

G. K Venkatesh

Lyrics

Chi. Udayashankar

Singer

S. Janaki

Music Label

SRS Media


ಅಂತಿಂತ ಹೆಣ್ಣು ನಾನಲ್ಲ
ನನ್ನಂತ ಹೆಣ್ಣು ಯಾರು ಇಲ್ಲ
ನಾ ಬರುವ ದಾರಿ
ಗೌರವ ತೋರಿ
ನಾ ಬರುವ ದಾರಿ
ಗೌರವ ತೋರಿ
ಅತ್ತ ಇತ್ತ ಕೈಯ ಕಟ್ಟಿ ನಿಲ್ಲುವರೆಲ್ಲ
ಅಂತಿಂತ ಹೆಣ್ಣು ನಾನಲ್ಲ
ನನ್ನಂತ ಹೆಣ್ಣು ಯಾರು ಇಲ್ಲ
♫♫♫♫♫♫♫♫♫♫♫♫
ಬುಗುರಿಯ ತರಹ ಎಲ್ಲರ ನಾನು
ಆಡಿಸಬಲ್ಲೇ ನೋಟದಲಿ
ಬುಗುರಿಯ ತರಹ ಎಲ್ಲರ ನಾನು
ಆಡಿಸಬಲ್ಲೇ ನೋಟದಲಿ
ತರಿಗೆಲೆ ತರಹ ನಡುಗುವರೆಲ್ಲ
ನನ್ನಯ ಮಾತಿನ ಚಾಟಿಯಲಿ
ಸರಿ ಸಮ ನನ್ನ ಜೊತೆ ಯಾರಿಹರಿಲ್ಲಿ
ಅಂತಿಂತ ಹೆಣ್ಣು ನಾನಲ್ಲ
ನನ್ನಂತ ಹೆಣ್ಣು ಯಾರು ಇಲ್ಲ

♫♫♫♫♫♫♫♫♫♫♫♫

ಹಣವನು ಚೆಲ್ಲಿ ಹಳ್ಳಿಯನೆಲ್ಲ
ಕೊಳ್ಳಲು ಬಲ್ಲೇ ಸುಲಭದಲಿ
ರೋಷದಿ ನಾನು ದುರ್ಗಿಯ ರೂಪ
ನಿಲ್ಲುವರಿಲ್ಲ ಎದುರಿನಲಿ
ಸರಿ ಸಮ ನನ್ನ ಜೊತೆ ಯಾರಿಹರಿಲ್ಲಿ
ಅಂತಿಂತ ಹೆಣ್ಣು ನಾನಲ್ಲ
ನನ್ನಂತ ಹೆಣ್ಣು ಯಾರು ಇಲ್ಲ

♫♫♫♫♫♫♫♫♫♫♫♫

ಗಂಡಿನ ಕೊಬ್ಬು ಇಳಿಸಲು ಬಲ್ಲೇ
ಸುಲಭದೆ ಒಂದೇ ನಿಮಿಷದಲಿ
ಗಂಡಿನ ಕೊಬ್ಬು ಇಳಿಸಲು ಬಲ್ಲೇ
ಸುಲಭದೆ ಒಂದೇ ನಿಮಿಷದಲಿ
ಮಣ್ಣನು ಮುಕ್ಕಿ ಕೈ ಕೈ ಇಸುಕಿ
ನಿಲ್ಲುವ ಭೂಪತಿ ಮೌನದಲಿ
-------------------------------------------------------------------
More Songs from Sampttige Savaal 
-------------------------------------------------------------------

Raja Muddu Raja Song Karaoke




Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.


No comments:

Post a Comment

Write Something about PK Music

new1

new2

new5