Music/Singer: Govindaswamy Gundapura
ದೇವರು ನಾನಲ್ಲ ನನ್ನ ಪೂಜೆ ಬೇಕಿಲ್ಲ
ಸರ್ವವೂ ನಾನಲ್ಲ ನಾನೇ ಅಂತ್ಯವೂ ಅಲ್ಲ
ನಾನೇ ಮೊದಲೆನ್ನಲಿಲ್ಲ ಬುದ್ದ
ನೀನೇ ಸತ್ಯವ ತಿಳಿದು ನೀನೇ ಮೊದಲಾಗಿರು
ನಾನು ಸಹ ಮಾನವನೆಂದ
ಗೌತಮ ಬುದ್ದ ಗೌತಮ ಬುದ್ದ
ದೇವರು ನಾನಲ್ಲ ನನ್ನ ಪೂಜೆ ಬೇಕಿಲ್ಲ
ಸರ್ವವೂ ನಾನಲ್ಲ ನಾನೇ ಅಂತ್ಯವೂ ಅಲ್ಲ
ಜನನಕ್ಕೆ ಹಿಗ್ಗದಿರು ಮರಣಕ್ಕೆ ಕುಗ್ಗದಿರು
ಕಷ್ಟ ಕಾರ್ಪಣ್ಯಗಳಿಗೆ ನೀನು ಅಂಜದಿರು ಅಳುಕದಿರು
ದುಖಕ್ಕೆ ನಲುಗದಿರು ನಷ್ಟಕ್ಕೆ ಸೊರಗದಿರು
ಸ್ಪಷ್ಟ ಮಾರ್ಗ ಹಿಡಿದು ನೀನು ಸಾಗುತಿರು ನಿಲ್ಲದಿರು
ನಿನಗೆ ನೀನೇ ಪರಿಹಾರ
ಎಲ್ಲಕ್ಕೂ ನೀನೊಬ್ಬನೇ ಉತ್ತರ
ಸರಳ ಸತ್ಯವ ಹೇಳಿ ಕರುಣೆ ಪ್ರೀತಿಯ ಬಳ್ಳಿ
ಹಬ್ಬಿಸಿ ಬಿಗಿದಪ್ಪಿಕೊಂಡಿಹನು
ಗೌತಮ ಬುದ್ದ ಗೌತಮ ಬುದ್ದ
ದೇವರು ನಾನಲ್ಲ ನನ್ನ ಪೂಜೆ ಬೇಕಿಲ್ಲ
ಸರ್ವವೂ ನಾನಲ್ಲ ನಾನೇ ಅಂತ್ಯವೂ ಅಲ್ಲ
ಡಣ ಡಣ ಗಂಟೆಯ ಸದ್ದು ಹಸಿದವರ ಗಿವಿಗಿಂಪೆ
ಗುಡಿಯ ಆರತಿ ಬೆಳಕು ಎಂದು ಗುಡಿಸಲನು ಬೆಳಗುವುದೇ
ಗೀತ ಪ್ರವಚನ ಕಥೆಯು ಬಡತನವ ನೀಗುವುದೇ
ಕಷ್ಟ ದಾರಿದ್ರ್ಯಗಳ ಒಡೆದು ನಡೆಸುವುದೇ ಮುನ್ನಡೆಸುವುದೇ
ಎಲ್ಲಕ್ಕೂ ಪರಿಹಾರ ಮಾದ್ಯಮ ಮಾರ್ಗ
ಸರ್ವಕ್ಕೂ ದಯೆಯೇ ಧಮ್ಮದ ಮೂಲ
ಸರಳ ಸೂತ್ರವ ಹೇಳಿ ಅರಿವಿನ ದಾರಿಯ ತೋರಿ
ಹರಸಿ ಮುನ್ನಡೆಸುತಿಹನು
ಗೌತಮ ಬುದ್ದ ಗೌತಮ ಬುದ್ದ
ದೇವರು ನಾನಲ್ಲ ನನ್ನ ಪೂಜೆ ಬೇಕಿಲ್ಲ
ಸರ್ವವೂ ನಾನಲ್ಲ ನಾನೇ ಅಂತ್ಯವೂ ಅಲ್ಲ
ನಾನೇ ಮೊದಲೆನ್ನಲಿಲ್ಲ ಬುದ್ದ
ನೀನೇ ಸತ್ಯವ ತಿಳಿದು ನೀನೇ ಮೊದಲಾಗಿರು
ನಾನು ಸಹ ಮಾನವನೆಂದ
ಗೌತಮ ಬುದ್ದ ಗೌತಮ ಬುದ್ದ
Devaru Naanalla
Nanna Pooje Bekilla
Sarvavu Naanalla
Naane Antyavu Alla
Naane Modalennalilla
Budda
Neene Satyava
Tilidu Neene Modalaagiru
Naanu Saha
Maanavanenda
Gowtama Budda
Gowtama Budda
Devaru Naanalla
Nanna Pooje Bekilla
Sarvavu Naanalla
Naane Antyavu Alla
Jananakke Higgadiru
Maranakke Kuggadiru
Kashta Kaarpanyagalige
Neenu Anjadiru Alukadiru
Dukhakke Nalugadiru
Nashtakke Soragadiru
Spashta Maarga
Hididu Neenu Saagutiru Nilladiru
Ninage Neene
Parihaara
Ellakku Neenobbane
Uttara
Sarala Satyava
Heli Karune Preetiya Balli
Habbisi
Bigidappikondihanu
Gowtama
Budda Gowtama Budda
Devaru Naanalla
Nanna Pooje Bekilla
Sarvavu Naanalla
Naane Antyavu Alla
Danadana
Ganteya Saddu Hasidavara Givigimpe
Gudiya Aarati
Belaku Endu Gudisalanu Belaguvude
Geeta
Pravachana Katheyu Badatanava Neeguvude
Kashta
Daaridryagala Odedu Nadesuvude Munnadesuvude
Ellakku
Parihaara Madyama Maarga
Sarvakku
Dayeye Dhammada Moola
Sarala
Sootrava Heli Arivina Daariya Tori
Harasi
Munnadesutalihanu
Gowtama
Budda Gowtama Budda
Devaru Naanalla
Nanna Pooje Bekilla
Sarvavu Naanalla
Naane Antyavu Alla
Naane Modanennalilla
Budda
Neene Satyava
Tilidu Neene Modalaagiru
Naanu Saha
Maanavanenda
Gowtama Budda
Gowtama Budda
Devaru naanalla Lyrics in Kannada -
Buddha Songs Lyrics in Kannada
Devaru nanalla Lyrics in Kannada
Devaru naanalla Song Lyrics in Kannada
Budda Song Lyrics
Ambedkar Songs Lyrics
No comments:
Post a Comment
Write Something about PK Music