Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಸ್ನೇಹದ ಕಡಲಲ್ಲಿ - Snehada Kadalalli Song Lyrics - Shubha Mangala

Snehada Kadalalli Song Lyrics from Shubha Mangala Kannada Movie, Snehada Kadalalli Song was Released on 1975.

 

Shubha Mangala Kannada Movie Presenting from the Banner of  Raghunandan Intenational. Ravi is a Producer of the Movie, and Movie Directed by Puttanna Kanagal.

 

Snehada Kadalalli Kannada Song Lyrics by Chi. Udayashankar, and the Song Composed by VijayaBhaskar. Song Sung by S. P Balasubramanya. Starring Srinath, Aarathi, & Etc.



About the Song

Movie          

Shubha Mangala

Song

Snehada Kadalalli

Music

Vijaya Baskar

Lyrics

Chi. Udayashankar

Singer

SPB

Music Label

SRS Media


ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲೀ

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲೀ

ಪಯಣಿಗ ನಾನಮ್ಮ ಪಯಣಿಗ ನಾನಮ್ಮ

ಪ್ರೀತಿಯ ತೀರವ ಸೇರುವುದೊ೦ದೇ

ಪ್ರೀತಿಯ ತೀರವ ಸೇರುವುದೊ೦ದೇ

ಬಾಳಿನ ಗುರಿಯಮ್ಮ ಬಾಳಿನ ಗುರಿಯಮ್ಮ

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲೀ

ಪಯಣಿಗ ನಾನಮ್ಮ ಪಯಣಿಗ ನಾನಮ್ಮ

 

ಬಾಲ್ಯದ ಆಟ ಆ ಹುಡುಗಾಟ ಇನ್ನು ಮಾಸಿಲ್ಲಾ ಆಹಾ

ಬಾಲ್ಯದ ಆಟ ಆ ಹುಡುಗಾಟ ಇನ್ನು ಮಾಸಿಲ್ಲಾ

ಆಟದೆ ಸೋತು ರೋಷದಿ ಕಚ್ಚಿದ

ಆಟದೆ ಸೋತು ರೋಷದಿ ಕಚ್ಚಿದ

ಗಾಯವ ಮರೆತಿಲ್ಲ, ಗಾಯವ ಮರೆತಿಲ್ಲ

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲೀ

ಪಯಣಿಗ ನಾನಮ್ಮ, ಪಯಣಿಗ ನಾನಮ್ಮ

 

ಶಾಲೆಗೆ ಚಕ್ಕರ್ ಊಟಕೆ ಹಾಜರ್

ಲೆಕ್ಕದೆ ಬರಿ ಸೊನ್ನೇ ಹೂಂ

ಶಾಲೆಗೆ ಚಕ್ಕರ್ ಊಟಕೆ ಹಾಜರ್

ಲೆಕ್ಕದೆ ಬರಿ ಸೊನ್ನೇ

ಎನ್ನುತ ನಾನು ಕೆಣಕಲು ನಿನ್ನ

ಎನ್ನುತ ನಾನು ಕೆಣಕಲು ನಿನ್ನ

ಊದಿಸಿದೇ ಕೆನ್ನೇ

ನಾನದ ಮರೆಯುವೆನೇ

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲೀ

ಪಯಣಿಗ ನಾನಮ್ಮ ಪಯಣಿಗ ನಾನಮ್ಮ

ಪ್ರೀತಿಯ ತೀರವ ಸೇರುವುದೊ೦ದೇ

ಪ್ರೀತಿಯ ತೀರವ ಸೇರುವುದೊ೦ದೇ

ಬಾಳಿನ ಗುರಿಯಮ್ಮಬಾಳಿನ ಗುರಿಯಮ್ಮ 

-------------------------------------------------------------
Shubha Mangala Songs Lyrics

Snehada Kadalalli Song Karaoke


Like My FaceBook Page : PK Music Lyrics

If you want any Kannada Sing along Karaoke : PK Music Karaoke World

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5