Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಈ ಶತಮಾನದ - Ee Shatamaanada Maadari Hennu Lyrics - Shubha Mangala

E Shatamaanada Song Lyrics from Shubha Mangala Kannada Movie, E Shatamaanada Song was Released on 1975.

 

Shubha Mangala Kannada Movie Presenting from the Banner of  Raghunandan Intenational. Ravi is a Producer of the Movie, and Movie Directed by Puttanna Kanagal.

 

E Shatamaanada Kannada Song Lyrics by Vijayanarasimha, and the Song Composed by VijayaBhaskar. Song Sung by Vani Jayaram. Starring Srinath, Aarathi, & Etc.

 


About the Song

Movie          

Shubha Mangala

Song

Hoovondu Bali bandu

Music

Vijaya Baskar

Lyrics

Vijayanarasimha

Singer

Vani Jayaram

Music Label

SRS Media


ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು ಗುಲಾಮಳಿವಳಲ್ಲ
ಸಲಾಮು ಹೊಡೆಯೊಲ್ಲ

ಕುತಂತ್ರವಿಲ್ಲದೆ ಅತಂತ್ರವಾಗದೆ ಸ್ವತಂತ್ರಳಾಗಿಹಳು
ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು


ನಾಗರಿಕತೆಯ ನಾಟಕದಲ್ಲಿ ನಟಿಸುವ ಹೆಣ್ಣಲ್ಲ

ಆಧುನಿಕತೆಯ ಆಹಂಕಾರದಲಿ ಮೆರೆಯುವ ಹೆಣ್ಣಲ್ಲ

ಆದರ್ಶವಿಲ್ಲದ ಅಂಧತೆಯಲ್ಲಿ ಅಳಿಯುವ ಹೆಣ್ಣಲ್ಲ...
ವಿವೇಕ ಮೀರದ ವಿಚಾರ ಧಾರೆಯ ವಿಭಿನ್ನ ವಿಧಿಯವಳು
ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು

ಮಾನಾಭಿಮಾನಕೆ ಮಾನ್ಯತೆ ನೀಡುವ ಮಾನಿನಿ ಹೆಣ್ಣು

ಮನೆತನ ಗೌರವ ಮಂಗಳ ದೀಪವ ಬೆಳಗುವಳೀ ಹೆಣ್ಣು

ದುಡಿಮೆಯೇ ದೇವರು ಎನ್ನುವ ಮಂತ್ರದ ಮಾಂತ್ರಿಕಳೀ ಹೆಣ್ಣು
ವಿಲಾಸ ಜೀವನ ವಿಚಿತ್ರ ವೇಶಕೆ ವಿರೋಧಿಯಾಗಿಹಳು

ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು ಗುಲಾಮಳಿವಳಲ್ಲ
ಸಲಾಮು ಹೊಡೆಯೋಲ್ಲ

ಕುತಂತ್ರವಿಲ್ಲದೆ ಅತಂತ್ರವಾಗದೆ ಸ್ವತಂತ್ರಳಾಗಿಹಳು

ಶತಮಾನದ ಮಾದರಿ ಹೆಣ್ಣು

ಸ್ವಾಭಿಮಾನದ ಸಾಹಸಿ ಹೆಣ್ಣು 

-------------------------------------------------------------
Shubha Mangala Songs Lyrics

-------------------------------------------------------------


Like My FaceBook Page : PK Music Lyrics

If you want any Kannada Sing along Karaoke  PK Music Karaoke World

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5