Saggada Siri Banthu Song Lyrics from
Nityotsava Kannada Album, Saggada
Siri Banthu Bhavageethe Song was
Released on Lahari Music.
Nityotsava Kannada Album
Released in 1 August 2014, Album has
14 Songs, Sung by Mysore Ananthaswamy, Jayshree, HK Narayana,
Rathnamala Prakash, Shivamogga Subbanna, Pushpa, Jai Pal, Sandhya. Music
Director is Mysore Ananthaswamy.
Saggada Siri Banthu Kannada Song
Lyrics by K.S Nisar Ahmed, and the Song Composed by Mysore Ananthaswamy. Song Sung by Yashwanth Halibandi.
About
the Song
Album |
Nityotsava |
Song |
Saggada Siri Banthu |
Music |
Mysore
Ananthaswamy |
Lyrics |
K.S Nisar Ahmed |
Singer |
Yashwanth
Halibandi |
Music Label |
Lahari Music |
ಸಗ್ಗದ ಸಿರಿ
ಬಂತೊ ನಮ್ಮೂರಿಗೆ
ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
ಸಗ್ಗದ ಸಿರಿ
ಬಂತೊ ನಮ್ಮೂರಿಗೆ
ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
ಹೋಯ್ ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
ಎತ್ತೆತ್ತಲು
ಎತ್ತಲೂ ತೆನೆ ಚೆಲ್ಲಿ ಹಾಲ
ಚಿಲಿಪಿಲಿ
ಹರಿಸಿತು ಹಕ್ಕಿಯ ಮೇಳ
ಎತ್ತೆತ್ತಲು
ಎತ್ತಲೂ ತೆನೆ ಚೆಲ್ಲಿ ಹಾಲ
ಚಿಲಿಪಿಲಿ
ಹರಿಸಿತು ಹಕ್ಕಿಯ ಮೇಳ
ಕಣ ಕಣದಲ್ಲಿ
ಬಂಗಾರ ಜಾಲ...
ಕಣ ಕಣದಲ್ಲಿ
ಬಂಗಾರ ಜಾಲ
ಬೆರಗಾಗಿ
ನಿಂತಿತೊ ಚಲಿಸದೆ ಕಾಲ
ಬೆರಗಾಗಿ
ನಿಂತಿತೊ ಚಲಿಸದೆ ಕಾಲ
ಸಗ್ಗದ ಸಿರಿ
ಬಂತೊ ನಮ್ಮೂರಿಗೆ
ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
ಹೋಯ್ ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
ಅರಿಸಿನ ಕುಂಕುಮ
ಮೈಗೆಲ್ಲ ಮೆತ್ತಿ
ಹಸುರುಟ್ಟ
ನೆಲದವ್ವ ಮದುವಣಗಿತ್ತಿ
ಅರಿಸಿನ ಕುಂಕುಮ
ಮೈಗೆಲ್ಲ ಮೆತ್ತಿ
ಹಸುರುಟ್ಟ
ನೆಲದವ್ವ ಮದುವಣಗಿತ್ತಿ
ತೊಟ್ಟಿರೆ
ಜರತಾರಿ ಮರಗಳ ನೆತ್ತಿ
ತೊಟ್ಟಿರೆ
ಜರತಾರಿ ಮರಗಳ ನೆತ್ತಿ
ದಿಬ್ಬಣ ಹೊರಟವೋ
ಪಾತರಗಿತ್ತಿ
ದಿಬ್ಬಣ ಹೊರಟವೋ
ಪಾತರಗಿತ್ತಿ
ಸಗ್ಗದ ಸಿರಿ
ಬಂತೊ ನಮ್ಮೂರಿಗೆ
ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
ಹೋಯ್ ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
ಕೊಟ್ಟಿಗೆ ತುಂಬ
ಕರುಗಳ ಅಂಬಾ
ಆಕಳ ಕೆಚ್ಚಲು
ಅಮೃತದ ಕುಂಭ
ಕೊಟ್ಟಿಗೆ ತುಂಬ
ಕರುಗಳ ಅಂಬಾ
ಆಕಳ ಕೆಚ್ಚಲು
ಅಮೃತದ ಕುಂಭ
ಹಟ್ಟಿಯ
ಬೆಳಗಿದೆ ತುಂಬಿದ ಚೀಲ
ಹಟ್ಟಿಯ
ಬೆಳಗಿದೆ ತುಂಬಿದ ಚೀಲ
ತೀರಿತೊ ದೇವರೇ ಬಡವರ ಸಾಲ
ತೀರಿತೊ ದೇವರೇ ಬಡವರ ಸಾಲ
ಸಗ್ಗದ ಸಿರಿ
ಬಂತೊ ನಮ್ಮೂರಿಗೆ
ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
ಹೋಯ್ ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
ಚಾವಡಿ ಮುಂದಿಗೆ
ಚಪ್ಪರವೆದ್ದು
ಸೇರಿತೊ
ಊರೆಲ್ಲ ಗುಜುಗುಜು
ಸದ್ದು
ಬೆಳುದಿಂಗಳಿರುಳಲ್ಲಿ
ಬಯಲಾಟವಿದ್ದು
ಗೌಡರೆ ನೋಡಲು
ಬಂದರು ಖುದ್ದು
ಸಗ್ಗದ ಸಿರಿ
ಹೂ ಕಾಯಿ
ನೀಡುವೆವು ದೀಪವನುರಿಸಿ
ಬಾರಮ್ಮ ಮಾರಮ್ಮ ಬಾ ಗೌರಿಯರಸಿ
ಹೂ ಕಾಯಿ
ನೀಡುವೆವು ದೀಪವನುರಿಸಿ
ಬಾರಮ್ಮ ಮಾರಮ್ಮ ಬಾ ಗೌರಿಯರಸಿ
ಊರಾಚೆ ಹನುಮ ಬಾ ನಮ್ಮ ಹರಿಸಿ
ಊರಾಚೆ ಹನುಮ ಬಾ ನಮ್ಮ ಹರಿಸಿ
ಶರಣು
ಶರಣೆಂಬೆವು ತುಂಗೆಗೆ ನಮಿಸಿ
ಶರಣು
ಶರಣೆಂಬೆವು ತುಂಗೆಗೆ ನಮಿಸಿ
ಸಗ್ಗದ ಸಿರಿ
ಬಂತೊ ನಮ್ಮೂರಿಗೆ
ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
ಹೋಯ್ ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
ಸಗ್ಗದ ಸಿರಿ
ಬಂತೊ ನಮ್ಮೂರಿಗೆ
ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
ಹೋಯ್ ಸುಗ್ಗಿಯ
ಸೊಬಗಿಂದ ನಮ್ಮೂರಿಗೆ
-------------------------------------------------------
Nityotsava Album Songs Lyrics
- Nityotsava ( Jogada Siri ) Song Lyrics
- Ee Dinaantha Song Lyrics
- Mattade Besara Song Lyrics
- Benne Kadda Namma Krishna Lyrics
- Kurigalu Saar Kurigalu Song Lyrics
- Ninninda Naanendu Song Lyrics
- Saggada Siri Bantho Song Lyrics
- Ninna Anuraagave Song Lyrics
- Matte Aa Roopa Song Lyrics
- Nageye Preethiyendu Song Lyrics
-------------------------------------------------------
Nityotsava Song Karaoke
-------------------------------------------------------
Like My FaceBook Page : PK Music Lyrics
If you want any Kannada
Sing along Karaoke :
PK Music Karaoke World
If you find any mistakes
in this Page of Lyrics feel free to
correct it and Mention in the Comment Box.
No comments:
Post a Comment
Write Something about PK Music