ಸಂಗೀತ : ರಮೇಶ್ ನಾಯ್ಡು
ಗಾಯನ : ಡಾ.ಎಸ್.ಪಿ.ಬಿ
ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ
ನಮ್ಮಿಂದಿನ ಮಿಲನ
ರಾಗ ಸಂಭ್ರಮ
ನಿನಾಡುವ ನಾಟ್ಯ
ನಾದ ಸಂಗಮ
ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ
♫♫♫♫♫♫♫♫♫♫♫♫
ಮರೆಯಲಾರೆ ನಾನು
ಮಧುರ ನೇಹದ ನೋವನು
ಮರೆಯಲಾರೆ ನಾನು
ಮಧುರ ನೇಹದ ನೋವನು
ಒಲವಿಗೇತಕೇ ಬಂಧನ
ಬಾ ಹೃದಯದೆ ನಿನ್ನ ಆರ್ಚಿಸುವೆ
ಈ ಹೃದಯವ ನಿನಗೆ ಅರ್ಪಿಸುವೆ
ಕಾಲ್ಗಳ ಗೆಜ್ಜೆಯ
ಝಣ ಝಣ ಝಣ ಝಣ
ನಡಿತ ಮಿಡಿತ ಕಲ್ಯಾಣಿ ರಾಗವೇ
ಭರದಿ ಬಾರೆ ನೀ ಭೈರವಿ
ಭರದಿ ಬಾರೆ ನೀ ಭೈರವಿ
ನಟ ಭೈರವಿ ಆನಂದ ಭೈರವಿ
ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ
♫♫♫♫♫♫♫♫♫♫♫♫
ಮುರಳಿಯಾದ ನನ್ನ
ಮಿಡಿಯೋ ಚೇತನ ನೀನಾಗಿ
ಮುರಳಿಯಾದ ನನ್ನ
ಮಿಡಿಯೋ ಚೇತನ ನೀನಾಗಿ
ನೋವಿನ ಗೀತೆಗೆ ಜೊತೆಯಾಗಿ
ಭಗ್ನ ಹೃದಯವೆ ಒಡಲಾಗಿ
ಅಗ್ನಿ ಜ್ವಾಲೆಯೇ ಕಣ್ಣಾಗಿ
ಕಣ್ಣಿಗೆ ಕಾಣುವ ಕೈಗಳ ಸೇರುವ
ದಿವ್ಯ ದಿಗಂತದ
ಜ್ಯೋತಿಯಾಗುತಾ
ಸನಿಹ ಬಾರೆ ನೀ ಭೈರವಿ
ಸನಿಹ ಬಾರೆ ನೀ ಭೈರವಿ
ನಟ ಭೈರವಿ ಆನಂದ ಭೈರವಿ
ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ
ನಮ್ಮಿಂದಿನ ಮಿಲಿನ
ರಾಗ ಸಂಭ್ರಮ
ನಿನಾಡುವ ನಾಟ್ಯ
ನಾದ ಸಂಗಮ
ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ
♫♫♫♫♫♫♫♫♫♫♫♫
ಜನ ಹೃದಯನೇತ್ರಿ
ವಿಶ್ವಾಭಿವೆತ್ರಿ ಜ್ವಲನೇತ್ರಧಾರಾಗ್ನಿ
ಸಪ್ತ ಕಣ್ಕಣ ಕಮ್ರಗಾತ್ರಿ ಸುಗಾತ್ರಿ
ಮದ್ದಾತ್ರ ಮುಖ ಸಮುಧ್ಭೂತ
ಗಾನ ಸ್ವಾನ
ಚರಣಚಾರಣನನ ನಾಟ್ಯವರ್ತಿ ಪವಿತ್ರಿ
ಫಾಲನೇತ್ರ ಪ್ರಭೂತಾಗ್ನೀ
ಹೋಮದಲಿಂದು
ಪಾಪಸಂಚಯವೆಲ್ಲ ಭಸ್ಮವಾಗಿ
ಆ ಜನ್ಮ ತಪಫಲದ
ಈ ಜನ್ಮ ಜಪತಪದ
ಗಾಯತ್ರಿಯಾಗಿ
ಜಬದಿ ಬಾ ಸಂಧ್ಯಾ ದೀಪವೇ
ಇದೇ ನಯನ ದೀಪಾ ರಾಧನೆ
ಹೃದಯ ಪೂರ್ಣಾ ವಾಹನೆ
ಉದಯ ರಾಗಾಲಾಪನೆ
ಭೈರವಿ ನಟ ಭೈರವಿ ಆನಂದ ಭೈರವಿ
ಬಾರೆ ಬಾರೆ ಬಾರೆ
ಬಾರೆ ಬಾರೆ ಬಾರೆ
No comments:
Post a Comment
Write Something about PK Music