ಗಾಯಕರು : ಎಸ್.ಪಿ.ಬಿ
ಸಾಹಿತ್ಯ: ಸೋರಟ್ ಅಶ್ವತ್
ಸಂಗೀತ: ರಮೇಶ್ ನಾಯ್ಡು
ಚೈತ್ರದ ಕುಸುಮಾಂಜಲಿ
ಆಆಆಆಆಆಅ
ಚೈತ್ರದ ಕುಸುಮಾಂಜಲಿ
ಪಂಚಮ ಸ್ವರದಲಿ
ಪ್ರೌಢ ಕೋಗಿಲೆಯ
ನಿಸಗ ಸಗಮ
ಗಮಪಸನಿಪ ಮಪಗ
ಪಂಚಮ ಸ್ವರದಲಿ
ಪ್ರೌಢ ಕೋಗಿಲೆಯ
ಕರೆಯೆ ಮನೋಲ್ಲಾಸ
ಅಮೃತ ವರ್ಷಿಣಿ
ಕರೆಯೆ ಮನೋಲ್ಲಾಸ
ಅಮೃತ ವರ್ಷಿಣಿ
ಚೈತ್ರದ ಕುಸುಮಾಂಜಲಿ
ಪಮಗಸನಿಸಗಮ
ಚೈತ್ರದ ಕುಸುಮಾಂಜಲಿ
♫♫♫♫♫♫♫♫♫♫♫♫
ಬೇಸಿಗೆಯು ಬಂದ
ಅತಿಥಿಯ ಹಾಗೆ
ವಿರಹಿಣಿ ಉನ್ಮಾದವು ಸೇರಿತಾಗೆ
ಗಗಗ ಧಸಾನಿಧಮಗಸರೆಗ
ದದಸಾಸಾಗಗ ಮಾದ ಮದಸ
ಬೇಸಿಗೆಯು ಬಂದ
ಅತಿಥಿಯ ಹಾಗೆ
ವಿರಹಿಣಿ ಉನ್ಮಾದವು ಸೇರಿತಾಗೆ
ಮಳೆಹನಿಯ ತಾಳ
ಗುಡುಗಿನ ಸಮ್ಮೇಳ
ಮಳೆಹನಿಯ ತಾಳ
ಗುಡುಗಿನ ಸಮ್ಮೇಳ
ವರ್ಷದ ಋತುಕನ್ನಿಕೆ ತೇಲಿ ಆಡೋ
ನರ್ತನಕೆ ಕೀರ್ತನಕೆ
ನಾಟ್ಯ ಕಲಾಭಾರತಿಗೆ
ಚೈತ್ರದ ಕುಸುಮಾಂಜಲಿ
ಪಮಗಸನಿಸಗಮ
ಚೈತ್ರದ ಕುಸುಮಾಂಜಲಿ
♫♫♫♫♫♫♫♫♫♫♫♫
ಜವ್ವನದ ಹೆಣ್ಣ ಕಣ್ಣೋಟದಂತೆ
ಶರದೃತು ಕಾವೇರಿಯ
ಹಾಗೇ ತಾಗೆ
ಗಗಗ ಧಸನಿಧಮಗಸರೆಗ
ಧಧಸಸಗಗ ಮಾದ ಮದಸ
ಜವ್ವನದ ಹೆಣ್ಣ ಕಣ್ಣೋಟದಂತೆ
ಶರದೃತು ಕಾವೇರಿಯ
ಹಾಗೇ ತಾಗೆ
ಹಿಮಜಲದಾಹ್ವಾನ
ಸುಮಶರ ಸಂಧಾನ
ಹಿಮಜಲದಾಹ್ವಾನ
ಸುಮಶರ ಸಂಧಾನ
ಸ್ಮರಣೆಗೆ ಸನ್ಮಾನವ ನೀಡೆ ಬಂದ
ಛಣಿರಿಸುವೆ ಸರಿಗಮವ ನಾಟ್ಯ
ಸುಧಾ ಮದನಿಕೆಗೆ
ಚೈತ್ರದ ಕುಸುಮಾಂಜಲಿ
ಪಮಗಸನಿಸಗಮ
ಚೈತ್ರದ ಕುಸುಮಾಂಜಲಿ…
No comments:
Post a Comment
Write Something about PK Music