ಆ ಆ ಆ ಆ ಆ
ಆ ಆ ಆ ಆ ಆ
ಆ ಆ ಆ ಆ ಆ
ಆ ಆ ಆ ಆ
ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೆ
ಆ ಆ ಆ ಆ ಆ
ತಬ್ಬಲಿಗೆ ಈ ತಬ್ಬಲಿಯ
ನಗುವಿದೆ ಯಾಕಳುವೆಯೆ
ಆ ಆ ಆ ಆ ಆ
ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೆ
♫♫♫♫♫♫♫♫♫♫♫♫
ಮಳೆಯಿದೇ ಬಿಸಿಲಿದೇ
ಹಕ್ಕಿಗೊಂದು ಗೂಡಿದೆ
ಅಲ್ಲು ಒಂದು ಹಾಡಿದೆ
ಇರುಳಿದೇ ಭಯವಿದೇ
ತಂಗಾಳಿಯು ಬೀಸದೇ
ಒಳ್ಳೆ ದಿನ ಬಾರದೇ
ತಾಳಬೇಕಮ್ಮ
ನಾವು ಬಾಳಬೆಕಮ್ಮ
ಅಳುವ ತಬ್ಬಲಿಯ
ನಾವು ನಗಿಸಬೇಕಮ್ಮ
ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೆ
ಆ ಆ ಆ ಆ ಆ
ತಬ್ಬಲಿಗೆ ಈ ತಬ್ಬಲಿಯ
ನಗುವಿದೆ ಯಾಕಳುವೆಯೆ
♫♫♫♫♫♫♫♫♫♫♫♫
ಏನಿದೇ ಇನ್ನೇನಿದೇ
ನಿನ್ನ ಬಿಟ್ಟು ಏನಿದೇ
ನೀನೆ ಬದುಕಾಗಿದೆ
ಕರುಳಿನ ಗೆಳತಿಯೆ
ತಾಯಿಲ್ಲದ ತವರಿಗೆ
ಅಕ್ಕ ತಾನೆ ದೀವಿಗೆ
ಕಣ್ಣು ನೀನಮ್ಮ
ರೆಪ್ಪೆ ನಾನಮ್ಮ
ನಿನ್ನ ಕಣ್ಣೊರೆಸೊ
ತಾಯಿ ನಾನಮ್ಮ
ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೆ
ಆ ಆ ಆ ಆ ಆ
ತಬ್ಬಲಿಗೆ ಈ ತಬ್ಬಲಿಯ
ನಗುವಿದೆ ಯಾಕಳುವೆಯೆ
ಜೋ ಜೋ ಜೋ ಜೋ ಲಾಲಿ
ಜೋ ಜೋ ಜೋ ಜೋ
ಜೋ ಜೋ ಜೋ ಜೋ ಲಾಲಿ
ಜೋ ಜೋ ಜೋ ಜೋ
No comments:
Post a Comment
Write Something about PK Music