Baalondu
Ramyagaana Song Lyrics from Anna Atthige Kannada Movie, Baalondu
Ramyagaana Song was Released on 1974.
Anna Atthige
Kannada Movie was Released on 18
November 1974, Presenting from the Banner of MR Sri Productions..., M.R Srinivas is
a Producer of the Movie, And the
Movie Directed by M.R Vittal. Music
Director is G.K Venkatesh.
Baalondu
Ramyagaana Kannada Song Lyrics by R.N Jayagopal, and the Song Composed by
G.K Venkatesh. Song Sung by P.B Srinivas. Starring Dr.
Vishnuvardhan, Bharathi, K.S Ashwath, Pandari Bai & Others
About the Song
Movie |
|
Song |
Baalondu
Ramyagaana |
Music |
G.K
Venkatesh |
Lyrics |
R.N
Jayagopal |
Singers |
P.B Srinivas |
Music Label |
SAREGAMA |
ಬಾಳೊಂದು ರಮ್ಯಗಾನ, ಇದರ ಆಂತರ್ಯ ಕೇಳೊ ಜಾಣ
ಬಾಳೊಂದು ರಮ್ಯಗಾನ, ಇದರ ಆಂತರ್ಯ ಕೇಳೊ ಜಾಣ
ಬಯಕೆ ಬಳಕೆ ಒಳಗೊಂಡ ತಾಳಮೇಳ
ಬಾಳೊಂದು ರಮ್ಯಗಾನ, ಇದರ ಆಂತರ್ಯ ಕೇಳೊ ಜಾಣ
ಒಲವೇ ಮಧುರ ಧಾಟಿ , ಇದಕೆ ಬೇರೆ ಇಲ್ಲ ಸಾಟಿ
ಅನುಕಂಪ ಮರುಕ ಹದವಾದ ಗಮಕ ಮೇಳೈಸಿದಾಗ ರಸಿಕ
ನಾಕ ಇಹಲೋಕ ಸುಖಕುಂಟೇ ಅಂಕೆ ಶಂಕೆ
ಬಾಳೊಂದು ರಮ್ಯಗಾನ, ಇದರ ಆಂತರ್ಯ ಕೇಳೊ ಜಾಣ
ಕುಲವ ಬೆಳಗ ಬಂದ ಅಲ್ಪಳಾದ ಹೆಣ್ಣಿನಿಂದ
ಹಿಳವಾಗೆ ತಾಳ ಹೊಲಸಾಗೆ ಮೇಳ
ಇನಿ ಹಾಡು ವಿರಸಕೀಡು
ಬಾಳು ಬರಿ ಗೋಳು ರಸವೆಲ್ಲ ಕಸದ ಧೂಳು
ಬಾಳೊಂದು ರಮ್ಯಗಾನ, ಇದರ ಆಂತರ್ಯ ಕೇಳೊ ಜಾಣ
ಶೃತಿಯ ಲಯದ ಗತಿಯ ನಿಲ್ಲಿಸಿದಾಗ ಉಲಿದ ರಾಗ
ಬಿರಿದಂಥ ಹೃದಯ ಬೆರೆವಂಥ ಸಮಯ
ಆನಂದ ಬಾಳಿನಿಂದ ಗೆಳಯ ತಳೆ ವಿಜಯ
ಇನ್ನೆಲ್ಲ ಭವ್ಯ ಕಾವ್ಯ
ಬಾಳೊಂದು ರಮ್ಯಗಾನ, ಇದರ ಆಂತರ್ಯ ಕೇಳೊ ಜಾಣ
ಬಯಕೆ ಬಳಕೆ ಒಳಗೊಂಡ ತಾಳಮೇಳ
ಬಾಳೊಂದು ರಮ್ಯಗಾನ, ಇದರ ಆಂತರ್ಯ ಕೇಳೋ ಜಾಣ
-----------------------------------------------------
Anna Attige Movie Songs Lyrics
-----------------------------------------------------
Like My FaceBook Page : PK Music Lyrics
If you want any Kannada Sing along Karaoke : PK Music Karaoke World
If you find any mistakes in this Page of Lyrics free feel to correct it and Mention in the Comment Box.
No comments:
Post a Comment
Write Something about PK Music