Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕನ್ನಡ ನಾಡಿಗರೇ - Kannada Naadigare Song Lyrics - Anna Atthige

Kannada Naadigare Song Lyrics from Anna Atthige Kannada Movie, Kannada Naadigare Song was Released on 1974.

 

Anna Atthige Kannada Movie was Released on 18 November 1974,  Presenting from the Banner of  MR Sri Productions..., M.R Srinivas is a Producer of the Movie, And the Movie Directed by M.R Vittal. Music Director is G.K Venkatesh.

 

Naadigare Kannada Naadigare Kannada Song Lyrics by R.N Jayagopal, and the Song Composed by G.K Venkatesh. Song Sung by G.K Venkatesh. Starring Dr. Vishnuvardhan, Bharathi, K.S Ashwath, Pandari Bai, Dwarakeesh & Others

 


About the Song

Movie          

Anna Atthige

Song

Kannada Naadigare

Music

G.K Venkatesh

Lyrics

R.N Jayagopal

Singers

G.K Venkatesh

Music Label

SAREGAMA


ನಾಡಿಗರೇ ಕನ್ನಡ ನಾಡಿಗರೇ

ಎಚ್ಚರಿಕೆ ಶ್..!

ಕೆಟ್ಟ ಕಾಲ ಬಂತು ಜೋಕೆ

ಹಾಳ ಕಂತೆ ಕೋರರಿಗೆ

ಹಣ ಹಣ ಎಂಬ ಬಯಕೆ

 

ನಾಡಿಗರೇ ಎಚ್ಚರಿಕೆ

ಕೆಟ್ಟ ಕಾಲ ಬಂತು ಜೋಕೆ

ಹಾಳ ಕಂತೆ ಕೋರರಿಗೆ

ಹಣ ಹಣ ಎಂಬ ಬಯಕೆ

ಅರೆ.! ಹಣ ಹಣ ಎಂಬ ಬಯಕೆ

 

ಅಕ್ಕಿಯಲ್ಲಿ  ಕಲ್ಲು ಮಣ್ಣು ಮರಳಿನ ಬೆರಕೆ

ಕಲಸು ಬಾಷೆ ಹೊಲಸು ವೇಷ ಬಳಸೊ ಬಯಕೆ

ಅಕ್ಕಿಯಲ್ಲಿ  ಕಲ್ಲು ಮಣ್ಣು ಮರಳಿನ ಬೆರಕೆ

ಕಲಸು ಬಾಷೆ ಹೊಲಸು ವೇಷ ಬಳಸೊ ಬಯಕೆ

ಮದ್ದಿನಲಿ ನಕಲಿ ಮದ್ದು

ಮದ್ದಿನಲಿ ನಕಲಿ ಮದ್ದು ಆಯಿತು ಬೆರಕೆ

ಇದು ಮಾಡುವಂತ ಜನರು

ದೇಶಕೆ ಬೇಕೇ, ದೇಶಕೆ ಬೇಕೇ

 

ನಾಡಿಗರೇ ಎಚ್ಚರಿಕೆ

ಕೆಟ್ಟ ಕಾಲ ಬಂತು ಜೋಕೆ

ಹಾಳ ಕಂತೆ ಕೋರರಿಗೆ

ಹಣ ಹಣ ಎಂಬ ಬಯಕೆ

 

ಹೆಣ್ಣುಗಳ ಶೀಲವನ್ನು ಕೊಳ್ಳುವ ಇವರು

ಸ್ವಾರ್ಥಕ್ಕಾಗಿ ಬಳುಸವಂತ ಈ.. ಲಫಂಗರು

ಹೆಣ್ಣುಗಳ ಶೀಲವನ್ನು ಕೊಳ್ಳುವ ಇವರು

ಸ್ವಾರ್ಥಕ್ಕಾಗಿ ಬಳುಸವಂತ ಈ.. ಲಫಂಗರು

ದುಡ್ಡಿಗಾಗಿ ತಲೆಯ ಒಡೆಯೇ.....

ದುಡ್ಡಿಗಾಗಿ ತಲೆಯ ಒಡೆಯೇ ಹೇಸದ ಜನರು

ನಾಳೆ ನಿಮ್ಮ ಮನೆಗೂ  ಬಂದಾರು

ಜೋಕೇ ಜೋಕೇ, ಜೋಕೆ...

 

ನಾಡಿಗರೇ ಎಚ್ಚರಿಕೆ

ಕೆಟ್ಟ ಕಾಲ ಬಂತು ಜೋಕೆ

ಹಾಳ ಕಂತೆ ಕೋರರಿಗೆ

ಹಣ ಹಣ ಎಂಬ ಬಯಕೆ

 

ಹಣವ ತೆತ್ತ ಬಡವ ಸತ್ತ ದವಸ ಧಾನ್ಯಕೆ

ಹಗಲಿಗೊಂದು ರಾತ್ರಿಗೊಂದು ಬೆಲೆಯ ಏರಿಕೆ

ಹೆಚ್ಚು ಗಂಟು ಗಳಿಸಿ ನಿಂತ ಕಾಸು ಖಜಾನಕೆ

ನಡುಬೀದಿಯಲ್ಲಿ ತಂದು ನೀವು ಹಾಕಿ ಶೂಲಕೆ

ಹಾಕಿ ಶೂಲಕೆ

 

ನಾಡಿಗರೇ ಎಚ್ಚರಿಕೆ

ಕೆಟ್ಟ ಕಾಲ ಬಂತು ಜೋಕೆ

ಹಾಳ ಕಂತೆ ಕೋರರಿಗೆ

ಹಣ ಹಣ ಎಂಬ ಬಯಕೆ

ಅರೇ ಹಣ ಹಣ ಎಂಬ ಬಯಕೆ

ನಾಡಿಗರೇ ಕನ್ನಡ ನಾಡಿಗರೇ ಎಚ್ಚರಿಕೆ

 

 

-----------------------------------------------------

Anna Attige Movie Songs Lyrics

-----------------------------------------------------


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5