Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಒಲವೆಂಬ ಒಂದು - Olavemba Ondu Hoodotadalli Song Lyrics - Anna Atthige

Olavemba Ondu Hoodotadalli Song Lyrics from Anna Atthige Kannada Movie, Olavemba Ondu Hoodotadalli Song was Released on 1974.

 

Anna Atthige Kannada Movie was Released on 18 November 1974,  Presenting from the Banner of  MR Sri Productions..., M.R Srinivas is a Producer of the Movie, And the Movie Directed by M.R Vittal. Music Director is G.K Venkatesh.

 

Olavemba Ondu Hoodotadalli Kannada Song Lyrics by R.N Jayagopal, and the Song Composed by G.K Venkatesh. Song Sung by K.J Yesudas & Vani Jayaram. Starring Dr. Vishnuvardhan, Bharathi, K.S Ashwath, Pandari Bai  & Others

 


About the Song

Movie          

Anna Atthige

Song

Olavemba Ondu Hoodotadalli

Music

G.K Venkatesh

Lyrics

R.N Jayagopal

Singers

K.J Yesudas & Vani Jayaram

Music Label

SAREGAMA

 

ಒಲವೆಂಬ ಒಂದು ಹೂದೋಟದಲ್ಲಿ

ಅರಳಿದೆ ಹೂವು ಸೌಗಂಧ ಚೆಲ್ಲಿ

ದುಂಬಿ ಜೋಕೆ

ಹೂ ಸಂಗ ಬೇಕೆ

ನಾ ಕಾದಿಹೆ ಮುಂಚೆಯೇ ಹೂವಿಗಾಗಿ

 

ಒಲವೆಂಬ ಒಂದು ಹೂದೋಟದಲ್ಲಿ

ಅರಳಿದೆ ಹೂವು ಸೌಗಂಧ ಚೆಲ್ಲಿ

 

ಇಷ್ಟೊಂದು ಹೂವು ಎಷ್ಟೊಂದು ದುಂಬಿ

ಯಾರಿಗೆ ಯಾರು ಹೇಳುವರು ಯಾರೋ

ನೀರೆರೆದ ಮಾಲಿ ಹಾಕಿದರೂ ಬೇಲಿ

ಹೂವು ಮುಡಿಪು ನಿನಗಾಗಿಯೆ

 

ಒಲವೆಂಬ ಒಂದು ಹೂದೋಟದಲ್ಲಿ

ಅರಳಿದೆ ಹೂವು ಸೌಗಂಧ ಚೆಲ್ಲಿ

 

ಏನಂದು ಕಾಂತಿ ಚೆಲುವಾದ ಬಣ್ಣ

ಹೂವ ಅಂದ ಕವಿ ಮಾಡಿತೆನ್ನ

ಬಿಸಿಲ ತಾಪ ಸಾಲದಿದು ತಾಪ

ನೆರಳಾಗುವೆ ನಾ ಹೂವಿಗೆ

 

ಒಲವೆಂಬ ಒಂದು ಹೂದೋಟದಲ್ಲಿ

ಅರಳಿದೆ ಹೂವು ಸೌಗಂಧ ಚೆಲ್ಲಿ

 

ಬಿಸಿಲಾದರೇನು ಮಳೆಯಾದರೇನು

ಹೂವು ಎಂದೂ ತಾ ಬಾಡದಂತೆ

ಅನುರಾಗವೆಂಬ ಸಿಹಿ ಜೇನು ತುಂಬಿ

ನಿಂತೆದೆನೋಡ ಬಾ ನಾಚುತೆ

 

ಒಲವೆಂಬ ಒಂದು ಹೂದೋಟದಲ್ಲಿ

ಅರಳಿದೆ ಹೂವು ಸೌಗಂಧ ಚೆಲ್ಲಿ

ದುಂಬಿ ಜೋಕೆ

ಹೂ ಸಂಗ ಬೇಕೆ

ನಾ ಕಾದಿಹೆ ಮುಂಚೆಯೇ ಹೂವಿಗಾಗಿ

 

ಒಲವೆಂಬ ಒಂದು ಹೂದೋಟದಲ್ಲಿ

ಅರಳಿದೆ ಹೂವು ಸೌಗಂಧ ಚೆಲ್ಲಿ

-----------------------------------------------------

Anna Attige Movie Songs Lyrics

-----------------------------------------------------


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5